ಹೈದರಾಬಾದ್:ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್​​ನಲ್ಲಿ ಇಂಜಿನಿಯರ್ / ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಟ್ರೇನಿ ಇಂಜಿನಿಯರ್1- ಎಲೆಕ್ಟ್ರಾನಿಕ್ಸ್-16, ಮೆಕಾನಿಕಲ್-11, ಕಂಪ್ಯೂಟರ್ ಸೈನ್ಸ್ -6, ಟ್ರೇನಿ ಆಫೀಸರ್1- ಫೈನಾನ್ಸ್- 2 ಹುದ್ದೆಗಳಿವೆ. ಈ ಎಲ್ಲ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 25 ವರ್ಷ ಹಾಗೂ 1 ವರ್ಷ ಕಾರ್ಯಾನುಭವ ಹೊಂದಿರಬೇಕು.
ಇದನ್ನೂ ಓದಿ:ಕರೊನಾ ಮರು ಸೋಂಕು; ತಿಂಗಳ ಬಳಿಕ ಮತ್ತೆ ಕೋವಿಡ್​; ಬೆಂಗಳೂರಿನಲ್ಲಿ ಪತ್ತೆಯಾಯ್ತು ಮೊದಲ ಪ್ರಕರಣ…!
ಪ್ರೊಜೆಕ್ಟ್ ಇಂಜಿನಿಯರ್1- ಎಲೆಕ್ಟ್ರಾನಿಕ್ಸ್-22, ಮೆಕಾನಿಕಲ್ -5, ಕಂಪ್ಯೂಟರ್ ಸೈನ್ಸ್-1, ಪ್ರೊಜೆಕ್ಟ್ ಆಫೀಸರ್1- ಹ್ಯೂಮನ್ ರಿಸೋರ್ಸ್- 1 ಹುದ್ದೆಗಳಿವೆ.ಗರಿಷ್ಠ ವಯೋಮಿತಿ 28 ವರ್ಷ ಹಾಗೂ 2 ವರ್ಷ ಕಾರ್ಯಾನುಭವ ಹೊಂದಿರಬೇಕು. ಅರ್ಹರಿಗೆ ಸೂಕ್ತ ವಯೋ ಸಡಿಲಿಕೆ ಇದೆ.
ಇದನ್ನೂ ಓದಿ:ಪ್ರೀತಿಯ ಅಮ್ಮನ ಕಣ್ಣುಗಳನ್ನು ದಾನ ಮಾಡಿದ ಸಚಿವ ಡಾ. ಹರ್ಷವರ್ಧನ್ಆಯಾ ವಿಭಾಗದಲ್ಲಿ ಬಿಇ, ಬಿಟೆಕ್, ಬಿಎಸ್ಸಿ ಇಂಜಿನಿಯರಿಂಗ್, ಎಂಬಿಎ, ಎಂಎಸ್​ಡಬ್ಲು, ಎಂಎಚ್​ಆರ್​ಎಂ ಪದವಿ ಪೂರೈಸಿರಬೇಕು. ಸೆಪ್ಟೆಂಬರ್ 22 ರವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು https://bel-india.in ವೆಬ್​ಸೈಟ್ ಸಂಪರ್ಕಿಸಬಹುದು.
ಕೇವಲ ಇಬ್ಬರು ಪರೀಕ್ಷಾರ್ಥಿಗಳಿಗಾಗಿ ಸಂಚರಿಸಿದ 248 ಪ್ರಯಾಣಿಕರ ಸಾಮರ್ಥ್ಯದ ಕಲ್ಕಾ- ಶಿಮ್ಲಾ ರೈಲು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 5 =
Remember me
