ಕೊಲ್ಕತ್ತಾ:ಪಾನ್​ ಮಸಾಲ ಪ್ಯಾಕೆಟ್​ಗಳನ್ನು ಬ್ಯಾಂಕಾಕ್​ಗೆ ಸಾಗಿಸುವ ಸೋಗಿನಲ್ಲಿ ಈತ ಬರೋಬ್ಬರಿ 40 ಸಾವಿರ ಡಾಲರ್​ ಪಾರ್ಸೆಲ್ ಮಾಡಿದ್ದ! ಆದರೆ ಅದೃಷ್ಟವಶಾತ್​, ಇದರ ಸುಳಿವು ಸಿಕ್ಕಿ ಕಸ್ಟಮ್ಸ್​ ಅಧಿಕಾರಿಗಳು ಏನಪ್ಪಾ ಇದು ಎಂದುಕೊಂಡು ಪರಿಶೀಲಿಸಿದರೆ, ಅಲ್ಲಿದ್ದದ್ದು ಗರಿಗರಿ ನೋಟುಗಳು!
ಅಷ್ಟೊಂದು ಹಣವನ್ನು ಬಚ್ಚಿಟ್ಟ ರೀತಿ ನೋಡಿದರೆ ಎಂತಹವನೂ ಒಮ್ಮೆಗೆ ದಂಗಾಗಬೇಕು. ಪ್ರತಿಯೊಂದು ಸಣ್ಣ ಗುಟ್ಕಾ ಪ್ಯಾಕೆಟ್​ನಲ್ಲೂ ಹಣ ಬಚ್ಚಿಟ್ಟರೆ ಗೊತ್ತಾಗಲ್ಲ ಎಂದುಕೊಂಡಿದ್ದ ಕಾಣುತ್ತೆ. ಅದಕ್ಕೆ ಪಾರ್ಸೆಲ್​ ಕಳುಹಿಸಿದಾತ ಪ್ರತೀ ಪ್ಯಾಕೆಟ್​ನಲ್ಲೂ 50 ಡಾಲರ್​ ನೋಟನ್ನು ಮಡಚಿ ಬಚ್ಚಿಟ್ಟು ಹವಾಲಾ ಹಣ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದಾನೆ.
ಇಷ್ಟೊಂದು ಪ್ರಮಾಣದ ಪಾನ್​ ಮಸಾಲಾ ಯಾತಕ್ಕಾಗಿ ಪಾರ್ಸೆಲ್ ಕಳುಹಿಸಲಾಗಿದೆ ಎಂದು ಅನುಮಾನಗೊಂಡ ಕಸ್ಟಮ್ಸ್​ ಅಧಿಕಾರಿಗಳು ನಿನ್ನೆ ಬ್ಯಾಂಕಾಕ್‌ಗೆ ನಿರ್ಗಮಿಸಲು ನಿಗದಿಪಡಿಸಿದ ಪ್ಯಾಕ್ಸ್ ಅನ್ನು ತಡೆದಿದ್ದಾರೆ. ಈ ಸಂದರ್ಭ ಹುಡುಕಾಡಿದ ಅಧಿಕಾರಿಗೆಳಿಗೆ ಗುಟ್ಖಾ ಪೌಚ್‌ಗಳೊಳಗೆ ಬಚ್ಚಿಟ್ಟಿದ್ದ US $40O00 (ರೂ. 32,78,000 ಮೌಲ್ಯ) ಪತ್ತೆಯಾಗಿದೆ.
Acting on intelligence#AIUofficersintercepted a pax scheduled to depart to Bangkok on 08.01.23 after immigration formalities. Search of his checked-in baggage resulted in recovery of US $40O00 (worth ₹3278000) concealed inside Gutkha pouches@cbic_india@PIBKolkata@DDBanglaTVpic.twitter.com/DpxSCL5S3w
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
