ನವದೆಹಲಿ:ಭಾರತದಲ್ಲಿ ತೈಲ ಬೇಡಿಕೆ ಪ್ರಮಾಣ 2030ರ ಹೊತ್ತಿಗೆ ಶೇಕಡ 50 ಏರಿಕೆಯಾಗಲಿದೆ. ಜಾಗತಿಕ ಮಟ್ಟದಲ್ಲಿ ಇದು ಶೇಕಡ 7ರ ಪ್ರಮಾಣದಲ್ಲಿ ಇರಲಿದೆ ಎಂದು ಇಂಟರ್​ನ್ಯಾಷನಲ್ ಎನರ್ಜಿ ಏಜೆನ್ಸಿ ಬುಧವಾರ ತನ್ನ ಇತ್ತೀಚಿನ ಅಂದಾಜು ವರದಿಯಲ್ಲಿ ತಿಳಿಸಿದೆ.
2019ರಲ್ಲಿ ನಿತ್ಯ 4.80 ದಶಲಕ್ಷ ಬ್ಯಾರೆಲ್ ಇಂಧನ ಬಳಕೆ ಮಾಡುತ್ತಿದ್ದ ಭಾರತದಲ್ಲಿ 2030ರ ವೇಳೆ ಇದು ದಿನಕ್ಕೆ 7.20 ದಶಲಕ್ಷ ಬ್ಯಾರೆಲ್ ಮತ್ತು 2050ರ ಹೊತ್ತಿಗೆ 9.20 ದಶಲಕ್ಷ ಬ್ಯಾರೆಲ್ ಆಗಲಿದೆ. ತೈಲ ಬಳಕೆ ವಿಚಾರದಲ್ಲಿ ಅಮೆರಿಕ, ಚೀನಾ ನಂತರ ಮೂರನೇ ರಾಷ್ಟ್ರವಾಗಿ ಭಾರತ ಉಳಿಯಲಿದೆ. ಜಾಗತಿಕ ತೈಲ ಬೇಡಿಕೆ ಪ್ರಮಾಣ 2030ರ ವೇಳೆಗೆ ದಿನಕ್ಕೆ 103 ದಶಲಕ್ಷ ಬ್ಯಾರೆಲ್ ಮತ್ತು 2050ರ ಹೊತ್ತಿಗೆ ಬಹುತೇಕ ಇದೇ ಪ್ರಮಾಣದಲ್ಲಿ ಮುಂದುವರಿಯಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
