ನವದೆಹಲಿ :ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಆಟೋ ಉದ್ಯಮ ಚುರುಕಿನ ತಯಾರಿ ನಡೆಸಿದೆ. ಅದಾಗಲೇ ಮಹೀಂದ್ರ ಎಕ್ಸ್​ಯುವಿ 700ನ ಲಾಂಚ್​​ ಆಗಸ್ಟ್​ 15 ಕ್ಕೆ ನಿಗದಿಯಾಗಿದೆ. ಇದೀಗ ದ್ವಿಚಕ್ರವಾಹನ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್​ ಕೂಡ ಅದೇ ದಿನ ಭಾರತದಲ್ಲಿ ಲಾಂಚ್​ ಆಗಲಿದೆ ಎಂದು ಕಂಪೆನಿ ಮುಖ್ಯಸ್ಥ ಭವಿಶ್​ಅಗರ್​ವಾಲ್ ತಿಳಿಸಿದ್ದಾರೆ.
ಆಗಸ್ಟ್​ 15 ರಂದು ಅಧಿಕೃತ ಉದ್ಘಾಟನಾ ಕಾರ್ಯಕ್ರಮ ಆಯೋಜಿಸುತ್ತಿದ್ದು, ಸ್ಕೂಟರ್​ನ ನಿರ್ದಿಷ್ಟ ವಿವರಗಳನ್ನು ಮತ್ತು ಲಭ್ಯತೆಯ ದಿನಾಂಕಗಳನ್ನು ಮುಂದೆ ತಿಳಿಸಲಾಗುವುದು ಎಂದು ಅಗರ್​ವಾಲ್​ ಹೇಳಿದ್ದಾರೆ.
ಇದನ್ನೂ ಓದಿ:ಡಬ್ಬಿಂಗ್ ಮುಗಿಸಿದ ಧನಂಜಯ್ … ಸದ್ಯದಲ್ಲೇ ‘ತೋತಾಪುರಿ’ ಬಿಡುಗಡೆ
ಪೆಟ್ರೋಲ್ ಬೆಲೆ ಏರಿಕೆಯ ಸಂದರ್ಭದಲ್ಲಿ ಎಲೆಕ್ಟ್ರಿಕ್​ ಸ್ಕೂಟರ್​ ಹಲವರಿಗೆ ಉತ್ತಮ ಆಯ್ಕೆಯಾಗಿ ಕಾಣುತ್ತಿದೆ. ಹೀಗಿರುವಾಗ ಕೇವಲ 499 ರೂ. ಮುಂಗಡ ಹಣದೊಂದಿಗೆ ಬುಕ್ಕಿಂಗ್​ ಆರಂಭಿಸಿರುವ ಓಲಾ ಕಂಪೆನಿಯ ಸ್ಕೂಟರ್​ ಬಗ್ಗೆ ಲಕ್ಷಾಂತರ ಜನ ಆಸಕ್ತಿ ತೋರಿಸುತ್ತಿದ್ದಾರೆ.(ಏಜೆನ್ಸೀಸ್)
30,549 ಹೊಸ ಕರೊನಾ ಕೇಸು; ಇಳಿಕೆ ತೋರಿದ ನಿತ್ಯ ಪ್ರಕರಣ ಸಂಖ್ಯೆ

27 ವರ್ಷಗಳ ದಾಂಪತ್ಯ ಮುರಿದ ಬಿಲ್​ ಗೇಟ್ಸ್​ – ಮೆಲಿಂಡ ಫ್ರೆಂಚ್​… ಅಧಿಕೃತ ವಿಚ್ಛೇದನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 7 =
Remember me
