ನವದೆಹಲಿ:ಪ್ರೀತಿಗೂ ಮದುವೆಗೂ ವಯಸ್ಸಿಗೂ ಸಂಬಂಧವಿಲ್ಲ ಎಂದು ಕೆಲವರು ಸಾಬೀತುಪಡಿಸುತ್ತಾರೆ. ಮಕ್ಕಳು ತಮ್ಮ ಒಂಟಿ ತಾಯಿ ಅಥವಾ ತಂದೆಗೆ ಮರುಮದುವೆ ಮಾಡುತ್ತಾರೆ. ಆದರೆ 60 ವರ್ಷಗಳಿಂದ ಪ್ರೀತಿಯಲ್ಲಿದ್ದು, ಜೊತೆಗೆ ಇದ್ದ  ಈ ಜೋಡಿ ವೃದ್ಧಾಪ್ಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
80 ವರ್ಷದ ವ್ಯಕ್ತಿಯೊಬ್ಬ ತನ್ನ 70 ವರ್ಷದ ಗೆಳತಿಯನ್ನು ಮದುವೆಯಾಗಿದ್ದಾನೆ.  ಟ್ವೀಸ್ಟ್​​ ಏನಪ್ಪಾ ಅಂದ್ರೆ ಈ ಜೋಡಿಗೆ  ಇಟ್ಟು ವರ್ಷಗಳ ಕಾಲಿ ಒಟ್ಟಿಗೆ ಜೀವನ ನಡೆಸುತ್ತಿತ್ತು. ಇವರಿಗೆ ಮಕ್ಕಳು ಕೂಡಾ ಇದ್ದಾರೆ. ಆದರೆ  ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  ಸದ್ಯ ಈ ಮದುವೆಯ ವಿಡಿಯೋ ವೈರಲ್ ಆಗಿದೆ. ಮಹಬೂಬಾಬಾದ್ ಜಿಲ್ಲೆಯಲ್ಲಿ ಈ ಅಪರೂಪದ ಮದುವೆ ನಡೆದಿದೆ.
ಸಮೀದಾ ನಾಯ್ಕ (80) ಮತ್ತು ಗೋಗುಲೋತ್ ಲಾಲಿ (70) ದಂಪತಿ ಈ ಹಿಂದೆ ಗಂಧರ್ವ ಮದುವೆಯಾಗಿದ್ದರು. ಅಂದರೆ ಹಾರಗಳನ್ನು ಮಾತ್ರ ಬದಲಾಯಿಸಲಾಗಿದೆ. ಆ ಕಾಲದಲ್ಲಿ ತಾಳಿ ಕಟ್ಟುವ ಪದ್ಧತಿ ಇರಲಿಲ್ಲ..ಹೀಗೆ ಮದುವೆಯಾದರು. ಹಾಗೆ ಬದುಕುತ್ತಿರುವಾಗ ಅವರಿಗೆ ನಾಲ್ವರು ಗಂಡು ಮತ್ತು ಒಬ್ಬಳು ಮಗಳು ಇದ್ದಾರೆ.
ಈ ಜೋಡಿ ಮದುವೆಯಾಗದೆ ಒಟ್ಟಿಗೆ ವಾಸಿಸುತ್ತಿದ್ದರು. ಮಕ್ಕಳಿದ್ದರು. ಕುಟುಂಬ ಇತ್ತು ಆದ್ರೆ ಈ ಸಂಬಂಧ ಕ್ಷೀಣಿಸಲಿಲ್ಲ. ತಾಯಿ ಕೊರಳಲ್ಲಿ ಮಂಗಳಸೂತ್ರ ಇರಲಿಲ್ಲ ಈ ನೋವನ್ನು ಅರ್ಥಮಾಡಿಕೊಂಡ ಪುತ್ರರು, ಪುತ್ರಿಯರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು… ಕೊನೆಗೂ ಇದೇ ತಿಂಗಳ 28ರಂದು ವೃದ್ಧ ದಂಪತಿಗೆ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿದ್ದಾರೆ.  .
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:four × two =
Remember me
