ನವದೆಹಲಿ:ವಿವಾಹ ಎನ್ನುವುದು ನವ ವಧು, ವರರಿಗೆ ಸಂತೋಷ ಕ್ಷಣದ ಜತೆ ಹೊಸ ಜೀವನವನ್ನು ಕಟ್ಟಿಕೊಳ್ಳುವ ಒಂದು ಶುಭಗಳಿಗೆಯಾಗಿದೆ. ಸಂಬಂಧಗಳಿಗೆ ಭಾವನೆ ಅರ್ಥವನ್ನು ಕೊಡುವ ಸಂಸ್ಕೃತಿ ಭಾರತೀಯರದ್ದಾಗಿದೆ. ಹೀಗಿರುವಾಗ ಇಲ್ಲೋಬ್ಬ ವ್ಯಕ್ತಿ ತನ್ನ ತನ್ನ ಮಗ ಸಾವನ್ನಪ್ಪಿದ ಬಳಿಕ ಮಗನ ಹೆಂಡಿಯನ್ನೇ ಮದುವೆಯಾಗಿರುವ ಘಟನೆ ನಡೆದಿದೆ.
ಮಗನ ಸಾವಿನ ನಂತರ ಸೊಸೆಯನ್ನು ಮದುವೆಯಾಗಿದ್ದೇನೆ ಎಂದು ವೃದ್ಧ ಹೇಳುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎನ್ನುವ ಮಾಹಿತಿ ಇಲ್ಲ. ಆದರೆ ವೀಡಿಯೋ ಮಾತ್ರ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿದೆ.
ಇದನ್ನೂ ಓದಿ:ಏರ್‌ಪೋರ್ಟ್‌ ಗೇಟ್‌ನಲ್ಲೇ ಮಹಿಳೆಯರ ಬಟ್ಟೆ ಬಿಚ್ಚಿಸಿದ ಏರ್‌ಲೈನ್ಸ್‌ ಸಿಬ್ಬಂದಿ!: ಕಾರಣವೇನು ಗೊತ್ತಾ?
ವೈರಲ್ ವಿಡಿಯೋದಲ್ಲಿ ಏನಿದೆ?:ನವ ವಧುವರರಂತೆ ಮಹಿಳೆ ಮತ್ತು ವಯಸ್ಸಾದ ವ್ಯಕ್ತಿ ಸಿಂಗಾರವಾಗಿ ಇಬ್ಬರು ಹಾರವನ್ನು ಕತ್ತಿಗೆ ಹಾಕಿರುವುದನ್ನು ನೋಡಬಹುದಾಗಿದೆ. ವಯಸ್ಸಾದ ವ್ಯಕ್ತಿಯನ್ನು ಏಕೆ ಮದುವೆಯಾದಿರಿ ಎಂದು ಮಹಿಳೆಯನ್ನು ಕೇಳಿದಾಗ, ಅವರನ್ನು ಹೊರತುಪಡಿಸಿ ಯಾರೂ ನನ್ನನ್ನು ನೋಡಿಕೊಳ್ಳುವುದಿಲ್ಲ. ತನ್ನ ಸ್ವಂತ ಇಚ್ಛೆಯ ಮೇರೆಗೆ ಮದುವೆಯಾದಳು ಎಂದು ಒಪ್ಪಿಕೊಳ್ಳುತ್ತಾಳೆ.
ಬೆನ್ನಟ್ಟಿ ಬಂದ ಮಂಗಗಳ ಗುಂಪು; ಭಯದಲ್ಲಿ ಟೆರೇಸ್‌ನಿಂದ ಬಿದ್ದು ಪ್ರಾಣ ಕಳೆದುಕೊಂಡ!

ಈ ವಿಡಿಯೋ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದ್ದು, ಮಗನ ನಿಧನದ ನಂತರ ಮಾವ ಸೊಸೆಯನ್ನು ಮದುವೆಯಾಗುತ್ತಾನೆ.” ಎನ್ನುವ ಶಿರ್ಷಿಕೆಯೊಂದಿಗೆ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ನೆಟ್ಟಿಗರು ಮಾತ್ರ ಈ ವಿಚಿತ್ರ ಮದುವೆಗೆ ವಿಭಿನ್ನವಾಗಿ ಕಾಮೆಂಟ್​​ ಮಾಡುತ್ತಿದ್ದಾರೆ.
बेटा मर गया तो ससुर ने बहू से शादी कर ली !
टनाटनी लोग हमेशा सुर्खियों में रहते हैं !!😝😂😜pic.twitter.com/2iscykiB4u
— Minal Speaks (@Im_Bee__)April 29, 2023

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 16 =
Remember me
