ನವದೆಹಲಿ:ಕೆಲವೊಮ್ಮೆ ನಾವು ಇನ್ನೊಬ್ಬರಿಗೆ ಮಾಡುವ ಸಹಾಯ ಅಚ್ಚುಳಿಯುತ್ತದೆ. ಇಂತಹ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತವೆ ಮತ್ತು ನೀವೇ ರಿಯಲ್​ ಲೈಫ್​ ಹೀರೋ ಎಂದು ಜನರು ಕಮೆಂಟ್​ ಮಾಡುತ್ತಾರೆ. ನಾಲ್ಕು ವರ್ಷಗಳ ಹಿಂದಿನ ಘಟನೆಯೊಂದು ಈಗ ವೈರಲ್​ ಆಗಿದ್ದು, ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.
2023ರ ವರ್ಷಾಂತ್ಯದಲ್ಲಿ ವಿಶ್ವದಾದ್ಯಂತ ಬಿಡುಗಡೆಗೊಂಡು ವ್ಯಾಪಕ ಯಶಸ್ಸು ಗಳಿಸಿದ್ದ ಅನಿಮಲ್​ ಚಿತ್ರವು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು. ನಾಯಕ ರಣಬೀರ್​ ಕಪೂರ್​ ಜೊತೆಗೆ ಅವರ ಸಹೋದರರ ಪಾತ್ರಧಾರಿಗಳು ಸಹ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮೆಚ್ಚುಗೆ ಪಡೆದಿದ್ದರು. ಈ ಪೈಕಿ ಮಂಜೋತ್​ ಸಿಂಗ್​ ಎಂಬುವವರು ನಿಜಜೀವನದಲ್ಲಿ ತಾವು ಮಾಡಿರುವ ಕೆಲಸದಿಂದಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Kudos! to brave#SikhManjot Singh Royal R/o Jammu who saved the life of a girl in his Sharda University Greater Noida. The girl was trying to commit suicide by jumping from the building.pic.twitter.com/O05u72FIwl
ಇದನ್ನೂ ಓದಿ:ಟಿ-20 ವಿಶ್ವಕಪ್​ ವೇಳಾಪಟ್ಟಿ ಪ್ರಕಟ; ಭಾರತ-ಪಾಕ್​ ಪಂದ್ಯಕ್ಕೆ ಡೇಟ್​ ಫಿಕ್ಸ್​
ಗ್ರೇಟರ್​ ನೋಯ್ಡಾದಲ್ಲಿರುವ ಶಾರದ ಆಸ್ಪತ್ರೆಯಲ್ಲಿ ಯುವತಿಯೊಬ್ಬಳು ಕಟ್ಟಡದ ಎರಡನೇ ಮಹಡಿಯಿಂದ ಧುಮುಕಿ ಆತ್ಮಹತ್ಯಗೆ ಯತ್ನಿಸುತ್ತಾಳೆ. ಕೂಡಲೇ ಇದನ್ನು ಗಮನಿಸಿದ ಮಂಜೋತ್​ ಆಕೆಯನ್ನು ರಕ್ಷಿಸಿದ್ದು, ಇತರರ ಸಹಾಯದಿಂದ ಆಕೆಯನ್ನು ಮೇಲಕ್ಕೆ ಎತ್ತಿ ಬಳಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಮೆಚ್ಚುಗೆಗೆ ಗುರಿಯಾಗಿದೆ. ಸಿನಿಮಾದಲ್ಲಿ ಇರುವವರಲ್ಲ ನೀವೇ ನೋಡಿ ರಿಯಲ್​ ಲೈಫ್​ ಹೀರೋ ಎಂದು ಹಲವರು ಕಮೆಂಟ್​ ಮಾಡಿದ್ದಾರೆ. ಇಂಜಿನಿಯರ್​ ಪದವಿಧರರಾಗಿರುವ ಮಂಜೋತ್​ ಸಿಂಗ್​ ಅವರ ಕಾರ್ಯಕ್ಕೆ ಮೆಚ್ಚಿ ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ (DSGMC) ಮಂಜೋತ್​ ಅವರನ್ನು ಸನ್ಮಾನಿಸಿದ್ದು, ಸಿವಿಲ್ ಸರ್ವೀಸ್ ಪರೀಕ್ಷೆಗಳ ವೆಚ್ಚವನ್ನು ಭರಿಸುವುದಾಗಿ ಘೋಷಿಸಿದೆ.
Manjot Singh,23 yo boy doinghttps://t.co/9mkcPjvFISsaved life of girl who was attempting suicide in Sharda univ.Manjot do part time job as Bhangra coach to pay his fees. A group of sikh leaders promised to pay his coaching fees for civil services exam.pic.twitter.com/BjjhjIbYmA
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 15 =
Remember me
