ಟೋಕಿಯೋ :ಒಲಿಂಪಿಕ್ಸ್​​ನಲ್ಲಿ ಎರಡನೇ ಪದಕದ ಆಕಾಂಕ್ಷೆ ಹೊಂದಿದ್ದ ಭಾರತದ ಚ್ಯಾಂಪಿಯನ್ ಬಾಕ್ಸರ್​ ಮೇರಿ ಕೋಂ ಅವರು ಇಂದು ಫ್ಲೈವೇಯ್ಟ್​ ವಿಭಾಗದ ರೌಂಡ್ ಆಫ್​ 16 ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ. ಆರು ಬಾರಿ ವರ್ಲ್ಡ್​ ಚ್ಯಾಂಪಿಯನ್ ಆಗಿರುವ 38 ವರ್ಷದ ಮೇರಿ ಕೋಂ, ಕೊಲಂಬಿಯಾದ 32 ವರ್ಷದ ಬಾಕ್ಸರ್​ ಇನ್​ಗ್ರಿಟ್​ ವಾಲೆಂಷಿಯ ಎದುರು 2-3 ಅಂಕಗಳೊಂದಿಗೆ ಪರಾಜಯ ಅನುಭವಿಸಿದರು.
2012 ರ ಲಂಡನ್​ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದ ಮೇರಿ ಕೋಂ ಅವರು ಈ ಬಾರಿ ಚಿನ್ನದ ಪದಕವೇ ತಮ್ಮ ಗುರಿ ಎಂದು ಹೇಳಿದ್ದರು. ಭಾರೀ ಸೆಣಸಾಟದ ನಂತರ ಮೇರಿ ಕೋಂ ಅವರನ್ನು ಸೋಲಿಸಿದ ಇನ್​ಗ್ರಿಟ್​, 2018ರ ರಿಯೋ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದರು ಎನ್ನಲಾಗಿದೆ.(ಏಜೆನ್ಸೀಸ್)
ಪ್ರೀ-ಕ್ವಾರ್ಟರ್​ಫೈನಲ್ಸ್​​​ಗೆ ಮೇರಿ ಕೋಂ ಮುನ್ನಡೆ; ಚಿನ್ನದ ಮೇಲೆ ಕಣ್ಣು!

ನಾಗಾಲೆಂಡಿನ ಭೂತ್​ ಜೊಲೊಕಿಯ ಮಿರ್ಚಿಗಳು ಲಂಡನ್ನಿಗೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 14 =
Remember me
