ಗೌಹಾಟಿ :ಟೋಕಿಯೋ ಒಲಿಂಪಿಕ್ಸ್​ನಲ್ಲಿ ಬಾಕ್ಸಿಂಗ್​ನಲ್ಲಿ ಕಂಚಿನ ಪದಕ ಗಳಿಸಿ ಭಾರತಕ್ಕೆ ಕೀರ್ತಿ ತಂದ ಲವ್ಲೀನಾ ಬೊರ್ಗೊಹೈನ್​​​ರನ್ನು ಪೊಲೀಸ್​​ ಡೆಪ್ಯುಟಿ ಸೂಪರಿಂಟೆಂಡೆಂಟ್​ ಹುದ್ದೆಯನ್ನು ನೀಡುವುದಾಗಿ ಅಸ್ಸಾಂ ಸಿಎಂ ಬಿಸ್ವಂತ ಸರ್ಮ ಘೋಷಿಸಿದ್ದಾರೆ.
ಜೊತೆಗೆ, ರಾಜ್ಯದ ಗೌಹಾಟಿಯಲ್ಲಿ ಒಂದು ರಸ್ತೆಗೆ ಲವ್ಲೀನಾ ಹೆಸರನ್ನು ಇಡಲಾಗುವುದು. ಲವ್ಲೀನಾ ಹುಟ್ಟೂರಾದ ಗೋಲಾಘತ್​ ಪಟ್ಟಣದಲ್ಲಿ ಆಕೆಯ ಹೆಸರಲ್ಲಿ ಒಂದು ದೊಡ್ಡ ಕ್ರೀಡಾಂಗಣವನ್ನು ನಿರ್ಮಿಸಲಾಗುವುದು. ಇಲ್ಲಿ ವಿವಿಧ ಕ್ರೀಡೆಗಳಿಗೆ ಭರಪೂರ ಪ್ರೋತ್ಸಾಹ ನೀಡಲಾಗುವುದು. ಲವ್ಲೀನಾಗೆ ತರಬೇತಿ ನೀಡಿದ ತರಬೇತಿದಾರರಿಗೆ 10 ಲಕ್ಷ ರೂ.ಗಳ ನಗದು ಪುರಸ್ಕಾರ ನೀಡಲಾಗುವುದು ಎಂದು ಸಿಎಂ ಸರ್ಮ ಹೇಳಿದ್ದಾರೆ.(ಏಜೆನ್ಸೀಸ್​​)
ಬೆಂಗಳೂರು: ಆರು ದಿನಗಳಲ್ಲಿ ಮುನ್ನೂರು ಮಕ್ಕಳಿಗೆ ಕರೊನಾ!
VIDEO | ಬಿಜೆಪಿ ನಾಯಕರ ‘ದೋಸ್ತಿ’ ಹಾಡು ನೋಡಿ!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
