ಶ್ರೀನಗರ:ಮೇಲಿರುವ ಫೋಟೋದಲ್ಲಿರುವ ಬಾಲಕನಿಗೆ ಇದೀಗ 51 ವರ್ಷ ವಯಸ್ಸು. ಭಾರತದ ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ, ಇದೀಗ ಒಂದು ಪಕ್ಷದ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಯಾರವರು ಎನ್ನುವುದನ್ನು ನೀವೇನಾದರೂ ಕಂಡುಹಿಡಿಯಲು ಸಾಧ್ಯವೇ?
ಆ ಫೋಟೋದಲ್ಲಿರುವವರು ಬೇರಾರಲ್ಲ, ನಮ್ಮ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್​ ಅಬ್ದುಲ್ಲಾ. ಅವರ ಈ ಫೋಟೋವನ್ನು ತಂಗಿ ಸಾಫಿಯಾ ಅಬ್ದುಲ್ಲಾ ಖಾನ್​ ಹಂಚಿಕೊಂಡಿದ್ದಾರೆ. ಇಂದು ಓಮರ್​ ಅವರ 51ನೇ ಜನ್ಮ ದಿನಾಚರಣೆಯಿದ್ದು, ಅದರ ಪ್ರಯುಕ್ತ ಸಾಫಿಯಾ ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.
ಈ ಫೋಟೋ ಅವರ ಕುಟುಂಬ ಇಂಗ್ಲೆಂಡ್​ನಲ್ಲಿ ಇದ್ದಾಗ ತೆಗೆದಿದ್ದು ಎಂದು ಸಾಫಿಯಾ ಮಾಹಿತಿ ಹಂಚಿಕೊಂಡಿದ್ದಾರೆ. ಬಾಲ್ಯದಲ್ಲಿ ನನ್ನೊಂದಿಗೆ ಕುಸ್ತಿ ಆಡುತ್ತಿದ್ದ ಪ್ರೀತಿಯ ಅಣ್ಣನಿಗೆ ಜನ್ಮದಿನದ ಶುಭಾಶಯಗಳು ಎಂದು ಅವರು ಅಣ್ಣನಿಗೆ ಶುಭ ಹಾರೈಸಿದ್ದಾರೆ. (ಏಜೆನ್ಸೀಸ್​)
Wishing my big brother, childhood sparring partner and pillar of support@OmarAbdullaha very happy birthday today🎈pic.twitter.com/jjipKicMAa
— Safia Abdullah Khan (@safiakhan71)March 10, 2021

ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಕೇರಳ ಚುನಾವಣೆಗೆ ಮುನ್ನವೇ ಕೈ ಕೊಟ್ಟ ಕಾಂಗ್ರೆಸ್​ ನಾಯಕ! ಪಕ್ಷದಲ್ಲಿ ಪ್ರಜಾಪ್ರಭುತ್ವ ಸತ್ತಿದೆ ಎಂದು ಆರೋಪ

VIDEO| 60ರ ವೃದ್ಧನ 2ನೇ ಮದುವೆಗೆ ಒಪ್ಪದ ಮಕ್ಕಳು! ವಿದ್ಯುತ್​ ಕಂಬವೇರಿ ಕುಳಿತ ವೃದ್ಧ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 3 =
Remember me
