ನವದೆಹಲಿ: ನ್ಯಾಯಾಂಗ ನಿಂದನೆ ಟ್ವೀಟ್ ಮಾಡಿ ಸುಪ್ರೀಂ ಕೋರ್ಟ್​ನಿಂದ ದಂಡಕ್ಕೆ ಒಳಗಾದ ಪ್ರಶಾಂತ್ ಭೂಷಣ್ ಅವರು ಒಂದು ರೂಪಾಯಿ ಕೈಯಲ್ಲಿ ಹಿಡಿದ ಫೋಟೋವನ್ನು ಪ್ರಕಟಿಸಿ ಮೊದಲ ಪ್ರತಿಕ್ರಿಯೆಯನ್ನು ಟ್ವೀಟ್ ಮೂಲಕವೇ ಪ್ರಕಟಿಸಿದ್ದಾರೆ!
ಟ್ವೀಟ್​ನಲ್ಲಿ ಅವರು ಎರಡು ಫೋಟೋಗಳನ್ನು ಪ್ರಕಟಿಸಿದ್ದು, ಒಂದರಲ್ಲಿ ಅವರು ಹಿರಿಯ ವಕೀಲ ರಾಜೀವ್ ಧವನ್ ಅವರಿಂದ ಒಂದು ರೂಪಾಯಿ ಸ್ವೀಕರಿಸುತ್ತಿರುವ ದೃಶ್ಯವಿದೆ. ಇನ್ನೊಂದರಲ್ಲಿ ಒಂದು ರೂಪಾಯಿ ಹಿಡಿದು ಪೋಸ್ ಕೊಟ್ಟಿರುವ ದೃಶ್ಯವಿದೆ.
ಇದನ್ನೂ ಓದಿ:ಪ್ರಮೋದ್​ ಶೆಟ್ಟಿ ಅಲಿಯಾಸ್​ ಲಾಫಿಂಗ್​ ಬುದ್ಧನ ದಡೂತಿ ಅವತಾರ ಬಹಿರಂಗ
ಶೀರ್ಷಿಕೆಯ ರೂಪದಲ್ಲಿ ಅವರು ಹೇಳಿರೋದಿಷ್ಟು- ಇವತ್ತು ನ್ಯಾಯಾಂಗ ನಿಂದನೆ ಕೇಸ್​ನ ತೀರ್ಪು ಬಂದ ಕೂಡಲೇ ನನ್ನ ಲಾಯರ್​ ಮತ್ತು ಹಿರಿಯ ಸಹೋದ್ಯೊಗಿ ರಾಜೀವ್ ಧವನ್ ಅವರು ಒಂದು ರೂಪಾಯಿ ಕೊಡುಗೆಯಾಗಿ ನೀಡಿದ್ರು. ಅದನ್ನು ನಾನು ಗೌರವ ಪೂರ್ವಕವಾಗಿ ಸ್ವೀಕರಿಸಿದ್ದೇನೆ.
My lawyer & senior colleague Rajiv Dhavan contributed 1 Re immediately after the contempt judgement today which I gratefully acceptedpic.twitter.com/vVXmzPe4ss
— Prashant Bhushan (@pbhushan1)August 31, 2020

ನ್ಯಾಯಾಂಗ ನಿಂದನೆ ಕೇಸ್ – ಪ್ರಶಾಂತ್ ಭೂಷಣ್​ಗೆ 1 ರೂಪಾಯಿ ದಂಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 17 =
Remember me
