ಕೇಂದ್ರ ಸರ್ಕಾರ ಪಬ್​ಜಿ ಗೇಮ್ ಸೇರಿ ಚೀನಾದ 118 ಆಪ್​ಗಳನ್ನು ಬುಧವಾರ ರಾತ್ರಿ ಬ್ಯಾನ್ ಮಾಡಿದೆ. ಆದರೆ ಸರ್ಕಾರದ ಬ್ಯಾನ್​ನ ಹೊರತಾಗಿಯೂ ಪಬ್​ಜಿ ಆಡಬಹುದು ಎನ್ನಲಾಗುತ್ತಿದೆ.
ಸರ್ಕಾರ ಪಬ್​ಜಿಯ ಮೊಬೈಲ್ ಆವೃತ್ತಿಯನ್ನು ಬ್ಯಾನ್ ಮಾಡಿದ್ದು, ಕಂಪ್ಯೂಟರ್ ಆವೃತ್ತಿ ನಿಷೇಧ ಪಟ್ಟಿಯಲ್ಲಿಲ್ಲ. ಪಬ್​ಜಿ ಗೇಮ್​ನ್ನು ದಕ್ಷಿಣ ಕೊರಿಯಾದ ಕಂಪನಿಯೊಂದು ಕಂಪ್ಯೂಟರ್​ಗಳಿಗಾಗಿ ತಯಾರಿಸಿತ್ತು. ಆದರೆ ಆ ವೇಳೆ ಅದು ಹೆಚ್ಚು ಜನಪ್ರಿಯವಾಗಿರಲಿಲ್ಲ. ಬಳಿಕ ಚೀನಾದ ಟೆನ್ಸೆಂಟ್ ಹೋಲ್ಡಿಂಗ್ಸ್ ಲಿಮಿಟೆಡ್ ಕಂಪನಿ ಪರವಾನಿಗೆ ಪಡೆದು ಪಬ್​ಜಿ ಗೇಮ್ ಮೊಬೈಲ್ ಆವೃತ್ತಿ ಬಿಡುಗಡೆ ಮಾಡಿತು.
ಪ್ರಸ್ತುತ ಕಂಪ್ಯೂಟರ್​ಗಳಲ್ಲಿ ಆಡುವ ಪಬ್​ಜಿ ಆವೃತ್ತಿಯ ಮೇಲೆ ಯಾವುದೇ ನಿರ್ಬಂಧವಿಲ್ಲ. ವರದಿಯೊಂದರ ಪ್ರಕಾರ ಭಾರತದಲ್ಲಿ ಸುಮಾರು 1.75 ಕೋಟಿ ಮಂದಿ ಈ ಗೇಮ್್ನು ತಮ್ಮ ಮೊಬೈಲ್​ಗಳಲ್ಲಿ ಇನ್ಸಾ್ಟಲ್ ಮಾಡಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + one =
Remember me
