ಲಖನೌ:ಉತ್ತರ ಪ್ರದೇಶದ ಬಿಜೆಪಿ ನಾಯಕರು ತಮ್ಮ ಎದುರಾಳಿಯಾದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್​ ಅವರನ್ನೂ ತಮ್ಮ ಸರ್ಕಾರದ ಪರ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಜಾಣ್ಮೆಯ ಕಾರ್ಯಕ್ಕೆ ರಾಜಕೀಯದ ಮಾಸ್ಟರ್​ ಸ್ಟ್ರೋಕ್​ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
ಯುಪಿಯ ಹಣಕಾಸು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಖನ್ನ ಅವರು, ವೈದ್ಯಕೀಯ ಸಿಬ್ಬಂದಿಯೊಬ್ಬರು ಅಖಿಲೇಶ್ ಯಾದವ್​ ಅವರ ಕರೊನಾ ಪರೀಕ್ಷೆ ಮಾಡುತ್ತಿರುವ ಚಿತ್ರ ಹೊಂದಿರುವ ಪೋಸ್ಟರ್​​ಅನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಇದಕ್ಕೆ, “ಯೋಗಿ ಸರ್ಕಾರದಲ್ಲಿ ಪ್ರತಿ ನಾಗರೀಕನಿಗೂ ಆರೋಗ್ಯ ಸೌಲಭ್ಯಗಳ ಲಾಭ ದೊರೆಯುತ್ತಿದೆ” ಎಂದು ಟಿಪ್ಪಣಿ ಬರೆದಿದ್ದಾರೆ.
योगी सरकार में हर नागरिक को मिल रहा स्वास्थ्य सुविधाओं का लाभ।pic.twitter.com/pjyNGW6yxZ— सुरेश कुमार खन्ना (@SureshKKhanna)October 20, 2021
योगी सरकार में हर नागरिक को मिल रहा स्वास्थ्य सुविधाओं का लाभ।pic.twitter.com/pjyNGW6yxZ
ಯುಪಿ ನಂ.1 ಎಂಬ ಶೀರ್ಷಿಕಯಡಿ ಅಖಿಲೇಶ್​ ಯಾದವ್​ರ ಚಿತ್ರ ಹೊಂದಿದ ಈ ಪೋಸ್ಟರ್​ನಲ್ಲಿ, ಉತ್ತರಪ್ರದೇಶವು, 8.17 ಕೋಟಿ ಕೋವಿಡ್​ 19 ಪರೀಕ್ಷೆಗಳನ್ನು ಮಾಡಿದ ಭಾರತದ ಮೊದಲ ರಾಜ್ಯ ಎಂದು ಬರೆಯಲಾಗಿದೆ.(ಏಜೆನ್ಸೀಸ್​​)
ಚೀನಾದಲ್ಲಿ ಮತ್ತೆ ಕರೊನಾತಂಕ: ಶಾಲೆಗಳು ಬಂದ್​, ವಿಮಾನಯಾನ ರದ್ದು
ಬೈಕ್​ ಮೇಲೆ ಭಾರತದ ಉದ್ದಗಲ ಸಂಚರಿಸುತ್ತಿರುವ ಯುವಕ! ಸರ್ದಾರ್​ ಪಟೇಲ್​ ಸ್ಮರಣೆಯಲ್ಲಿ ಏಕತಾ ಯಾತ್ರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − twelve =
Remember me
