ಬೆಂಗಳೂರು:ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ನಾವು ನಿಮಗೆ ಇಂತಹದ್ದೇ ಒಂದು ಸವಾಲುನ್ನು ನೀಡುತ್ತಿದ್ದೇವೆ.
ದೃಷ್ಟಿಭ್ರಮ ಎಂದರೇನು?ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

ನಿಮ್ಮ ಮುಂದೆ ಇರುವ ಸವಾಲು:ನೀವು ಅಡುಗೆ ಮನೆಯನ್ನು ಈ ಚಿತ್ರದಲ್ಲಿ ನೋಡಬಹುದು ಅಡುಗೆಮನೆಯಲ್ಲಿ ವಿವಿಧ ವಸ್ತುಗಳು ಕಂಡುಬರುತ್ತವೆ. ತಟ್ಟೆಗಳು, ಪಾತ್ರೆಗಳು, ಅಡುಗೆ ಪಾತ್ರೆಗಳು ಮತ್ತು ವಿವಿಧ ವಸ್ತುಗಳು ಇವೆ.  ಆದರೆ ಅಡುಗೆಮನೆಯಲ್ಲಿ  ಬೆಕ್ಕು ಕೂಡ ಇದೆ. 10 ಸೆಕೆಂಡುಗಳಲ್ಲಿ ಅದನ್ನು ಹುಡುಕಿ. ಇದೆ ನಾವು ನಿಮಗೆ ನೀಡುತ್ತಿರುವ ಸವಾಲಾಗಿದೆ.   10 ಸೆಕೆಂಡುಗಳಲ್ಲಿ ಉತ್ತರವನ್ನು ಕಂಡುಹಿಡಿಯಲು ನಿಮಗೆ ಸಮಯ ನೀಡಲಾಗುತ್ತದೆ.
ಆಪ್ಟಿಕಲ್ ಭ್ರಮೆಗಳು ಮತ್ತು ಒಗಟುಗಳನ್ನು ಪರಿಹರಿಸಿದರೆ ಮೆದುಳು ಚುರುಕಾಗುವುದರ ಜತೆ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳು ಅಂತಹ ಭ್ರಮೆಗಳನ್ನು ಪರಿಹರಿಸಿದರೆ, ವೀಕ್ಷಣೆ ಮತ್ತು ಸಮಸ್ಯೆ ಪರಿಹರಿಸುವ ಕೌಶಲ್ಯಗಳು ಸುಧಾರಿಸುತ್ತವೆ.
ನೀವು ಅದನ್ನು ಕಂಡುಕೊಂಡಿದ್ದೀರಾ?
10 ಸೆಕೆಂಡುಗಳಲ್ಲಿ ಅಡುಗೆಮನೆಯಲ್ಲಿ ಬೆಕ್ಕು ಅಡಗಿರುವುದನ್ನು ನೀವು ಕಂಡುಕೊಂಡರೆ, ಅಭಿನಂದನೆಗಳು. ಇದರರ್ಥ ನಿಮ್ಮ ಐಕ್ಯೂ, ಬುದ್ಧಿವಂತಿಕೆ ಮತ್ತು ಗಮನವು ತುಂಬಾ ಪ್ರಬಲವಾಗಿದೆ. ಇಲ್ಲವಾದರೆ ನಾವೇ ನಿಮಗೆ ಉತ್ತರ ನೀಡುತ್ತೇವೆ. ನಾವು ನಿಮಗಾಗಿ ಒಂದು ಸುಳಿವು ಕೂಡ ನೀಡುತ್ತಿದ್ದೇವೆ.  ಬೆಕ್ಕು ಅಡುಗೆಮನೆಯ ಕೆಳಗಿನ ಕಪಾಟಿನಲ್ಲಿ ಅಡಗಿಕೊಂಡಿದೆ. ಅದು ಕೆಲವು ಪೆಟ್ಟಿಗೆಗಳ ನಡುವೆ ಇದೆ. ನಾವು ಈಕೆ ಕೆಳಗೆ ಹಂಚಿಕೊಂಡಿರುವ ಚಿತ್ರದಲ್ಲಿ  ಬೆಕ್ಕು ಎಲ್ಲಿದೆ ಎನ್ನುವುದು ನಿಮಗೆ ತಿಳಿಯುತ್ತದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + six =
Remember me
