ಬೆಂಗಳೂರು:ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಆಪ್ಟಿಕಲ್ ಇಲ್ಯೂಷನ್ ಫೋಟೋಗಳಿಗೆ ಕ್ರೇಜ್ ಇದೆ. ದೃಷ್ಟಿಯ ಜೊತೆಗೆ ಯೋಚನಾ ಶಕ್ತಿಯನ್ನು ಪರೀಕ್ಷಿಸುವ ಫೋಟೋಗಳು ನೆಟಿಜನ್‌ಗಳನ್ನು ವಿಶೇಷವಾಗಿ ಆಕರ್ಷಿಸುತ್ತಿವೆ.   ಇತ್ತೀಚಿಗೆ ಇಂಥದ್ದೊಂದು ಫೋಟೋ ವೈರಲ್ ಆಗುತ್ತಿದೆ.
ಮೇಲಿನ ಫೋಟೋವನ್ನು ನೋಡಿದಾಗ ನೀವು ಏನು ನೋಡುತ್ತೀರಿ?  ಇಂಗ್ಲಿಷ್ ವರ್ಣಮಾಲೆಯ ಎಫ್’  ಅವುಗಳ ಮಧ್ಯದಲ್ಲಿ ‘ಇ’ ಅಕ್ಷರ ಗೋಚರಿಸುತ್ತದೆ. ಅದನ್ನು ಕಂಡುಹಿಡಿಯುವುದು ಈ ಒಗಟು ಮುಖ್ಯ ಉದ್ದೇಶವಾಗಿದೆ.

ಕೇವಲ 10 ಸೆಕೆಂಡುಗಳಲ್ಲಿ ಒಗಟು ಬಿಡಿಸಲು ಸಾಧ್ಯವಾಗುತ್ತದೆ ಎಂದರೆ ನಿಮ್ಮ ಕಣ್ಣಿನ ಶಕ್ತಿ, ನಿಮ್ಮ ಆಲೋಚನಾ ಪ್ರಕ್ರಿಯೆಯು ತುಂಬಾ ವೇಗವಾಗಿರುತ್ತದೆ. ಆದರೆ ಅದರಲ್ಲಿ ‘ಇ’ ಅಕ್ಷರವನ್ನು ಕಂಡುಹಿಡಿಯುವುದು ಅಷ್ಟು ಸುಲಭವಲ್ಲ. ಈ ಎರಡು ಅಕ್ಷರಗಳ ಹೋಲಿಕೆಯನ್ನು ಇದಕ್ಕೆ ಕಾರಣವೆಂದು ಹೇಳಬಹುದು.
ನೀವು ಇನ್ನೂ ಈ ಫೋಟೋ ಪಝಲ್ ಅನ್ನು ಪರಿಹರಿಸಿದ್ದೀರಾ? ಅಥವಾ.?   ಎಷ್ಟೇ ಪ್ರಯತ್ನಿಸಿದರೂ ಕಾಣದಿದ್ದರೆ ಮೂರನೇ ಸಾಲನ್ನು ಸೂಕ್ಷ್ಮವಾಗಿ ಗಮನಿಸಿ. ನೀವು ಹುಡುಕುತ್ತಿರುವ ‘ಇ’ ಅಕ್ಷರವು ಕೊನೆಯಿಂದ ಎರಡನೇ ಸ್ಥಾನದಲ್ಲಿ ಕಾಣಿಸುತ್ತದೆ.ಇಲ್ಲವಾದಲ್ಲಿ ಈ ಕೆಳಗೆ ನೀಡಲಾದ ಫೋಟೋದಲ್ಲಿ ಉತ್ತರ ನೀಡಲಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 1 =
Remember me
