ನವದೆಹಲಿ:ಸಮಯ ಕಳೆಯಲು ನಾವು ಸಿನಿಮಾ ನೋಡುವುದು ಹಾಗೂ ಕೆಲವು ಫನ್ನಿ ಗೇಮ್​ಗಳ ಮೊರೆ ಹೋಗುತ್ತೇವೆ. ಇತ್ತೀಚಿನ ದಿನಗಳಲ್ಲಿ ಸೋಶಿಯಲ್​​ ಮೀಡಿಯಾದಲ್ಲಿ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳ ನಡುವಿನ ವಿತ್ಯಾಸ ಪತ್ತೆ ಹೆಚ್ಚುವುದು ತಲೆಗೆ ಕೆಲಸ ಕೊಡುವ ಆಟವಾಗಿದೆ.
ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ವ್ಯತ್ಯಾಸವನ್ನು ಗುರುತಿಸಬಹುದಾಗಿದೆ. ಅಂಥದ್ದೇ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ನಿಮ್ಮ ಕಣ್ಣುಗಳು ಮತ್ತು ಮಿದುಳಿಗೆ ಕೊಂಚ ಕೆಲಸ ನೀಡಬಹುದಾಗಿದೆ.
ಇದನ್ನೂ ಓದಿ:25 ವರ್ಷಗಳ ಹಳೆಯ ಶೂ 18 ಕೋಟಿ ರೂ.ಗೆ ಹರಾಜು; ವಿಶೇಷತೆ ಏನು? ತಿಳಿದರೆ ನೀವೂ ಅಭಿಮಾನಿಯಾಗುತ್ತೀರಿ..ಈ ಚಿತ್ರದಲ್ಲಿ, ಮಳೆಯ ಸುರಿದಿರುವ ಹಿನ್ನೆಲೆ ನೀರಿನ ಕೊಳದಂತಾಗಿದೆ. ಇಲ್ಲಿ ಒಂದು ಕಪ್ಪೆ ಸಹ ತೇವದ ವಾತಾವರಣವನ್ನು ಆನಂದಿಸುತ್ತಿದೆ ಆದರೆ ದೃಷ್ಟಿಗೋಚರವಾಗದಂತೆ ಮರೆಮಾಡಲಾಗಿದೆ. ಗುಳ್ಳೆಗಳು ಮತ್ತು ನೀರಿನ ಹನಿಗಳ ನಡುವೆ ನೀವು ಅದನ್ನು ನೋಡಬಹುದೇ? ನೀವು 8 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಕಪ್ಪೆಯನ್ನು ಪತ್ತೆ ಮಾಡಿ. ಹೆಚ್ಚು ಸಮಯ ತೆಗೆದುಕೊಳ್ಳುವಂತಿಲ್ಲ. ಕೊಟ್ಟಿರುವ ಮಸಯದಲ್ಲಿಯೇ ನೀವು ಕಪ್ಪೆಯನ್ನು ಪತ್ತೆ ಹಚ್ಚಬೇಕು. ಇದು ವಯಸ್ಕರು ಮತ್ತು ಮಕ್ಕಳಿಗೂ ಮೋಜು ಮತ್ತು ಸವಾಲಾಗುವ ಆಟವಾಗಿದೆ.
ನೀವು ಕಪ್ಪೆಯನ್ನು ಪತ್ತೆ ಮಾಡಲು ಸಾಧ್ಯವಾಗದಿದ್ದರೆ ನಾವು ಉತ್ತರವನ್ನು ನೀಡುತ್ತೇವೆ. ಆದರೂ, ನಿಗದಿಪಡಿಸಿದ 7 ಸೆಕೆಂಡುಗಳಲ್ಲಿ ಕಪ್ಪೆಯನ್ನು ಹುಡುಕಲು ನಿಮಗೆ ಸಾಧ್ಯವಾಗದಿದ್ದರೆ ನಿಮ್ಮ ವೀಕ್ಷಣಾ ಕೌಶಲ್ಯಗಳನ್ನು ನೀವು ಅಭಿವೃದ್ಧಿಪಡಿಸಬೇಕು.

ದೃಷ್ಟಿ ಭ್ರಮೆ ಎಂದರೇನು?: ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.
ನಾನು ಕೇವಲ ಒಂದು ಭಾಗಕ್ಕೆ ಸೀಮಿತವಾಗಿಲ್ಲ..ಟಿಕೆಟ್ ಸಿಗುವ ವಿಶ್ವಾಸ ಇದೆ: ಜಗದೀಶ್ ಶೆಟ್ಟರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − eight =
Remember me
