ಬೆಂಗಳೂರು:ದೃಷ್ಟಿ ಭ್ರಮೆ ಉಂಟು ಮಾಡುವ ಅದೆಷ್ಟೋ ಚಿತ್ರಗಳು ಆಗಾಗ ಸಿಗುತ್ತವೆ. ಇಂಥ ಫೋಟೋಗಳು ನಮ್ಮ ಕಣ್ಣುಗಳಿಗೆ ಸವಾಲು ನೀಡುತ್ತವೆ. ಆದರೆ ನಾವು ಇಂದು ನಿಮಗೆ ತೋರಿಸುವ ಚಿತ್ರ ನಿಮ್ಮ ವ್ಯಕ್ತಿತ್ವದ ಕುರಿತಾಗಿ ಮಾಹಿತಿ ನೀಡುತ್ತದೆ.
ಯುವತಿ, ಮಹಿಳೆಯನ್ನೇ ನೋಡಿದರೆ:ಮಹಿಳೆಯನ್ನೇ ಮೊದಲು ನೋಡಿದರೆ ಸೌಂದರ್ಯದ ಬಗ್ಗೆ ಕಾಳಜಿಯನ್ನು ಹೊಂದಿರುವರಾಗಿರುತ್ತಾರೆ.
ಇದನ್ನೂ ಓದಿ:ಸೇಬು ಆಮದು ನಿಷೇಧಿಸಿದ ಕೇಂದ್ರ ಸರ್ಕಾರ; ಕಾರಣವೇನು ಗೊತ್ತಾ..?
ಪುರುಷರು ಮಹಿಳೆಯನ್ನು ನೋಡಿದರೆ:ಒಬ್ಬ ಪುರುಷ ಈ ಚಿತ್ರವನ್ನು ನೋಡಿ ಮೊದಲು ಮಹಿಳೆಯನ್ನು ಗಮನಿಸಿದರೆ ಅತ್ಯುತ್ತಮ ಸಂಗಾತಿಯನ್ನು ಹುಡುಕಾಟ ಮಾಡುತ್ತಿದ್ದಾರೆ. ಈಗಾಗಲೇ ಸಂಗಾತಿ, ಪ್ರಿಯತಮೆಯನ್ನು ಹೊಂದಿರುವವರಾಗಿದ್ದರೆಂದು ಅರ್ಥವಾಗುತ್ತದೆ.
ಯುವಕನಾಗಿದ್ದು ಪುರುಷನನ್ನು ನೋಡಿದರೆ:ಪುರುಷನನ್ನೇ ಮೊದಲು ಗಮನಿಸಿದರೆ, ನೀವು ನಿಮ್ಮ  ಸ್ನೇಹಿತರ ಜತೆಗಿನ ಸಂಬಂಧದ ಬಗ್ಗೆ  ಕಾಳಜಿ ವಹಿಸುವ ಅಗತ್ಯವಿದೆ.

ನೀವು ಮಹಿಳೆಯಾಗಿದ್ದು, ಚಿತ್ರದಲ್ಲಿ ಮೊದಲು ಪುರುಷನನ್ನು ನೋಡಿದರೆ:ಈ ಆಪ್ಟಿಕಲ್​ ಇಲ್ಯೂಷನ್​ ಚಿತ್ರವನ್ನು ನೋಡಿದವರು ಮಹಿಳೆಯಾಗಿದ್ದು, ಚಿತ್ರದಲ್ಲಿ ಮೊದಲು ಪುರುಷನನ್ನ ನೋಡಿದವರಿಗೆ ಮಾತ್ರ ಅನ್ವಯವಾಗುತ್ತದೆ. ನೀವು ಒಬ್ಬ ರೊಮ್ಯಾಂಟಿಕ್​ ಸಂಗಾತಿಗಾಗಿ ಹುಡುಕುತ್ತಿದ್ದೀರ. ಈಗಾಗಲೇ ಯಾರೊಂದಿಗಾದರೂ ಡೇಟಿಂಗ್​ ನಡೆಸುತ್ತಿದ್ದರೆ, ಒಬ್ಬರನ್ನೊಬ್ಬರು ಪ್ರತಿಸಿಸುತ್ತೀರ ಮತ್ತು ನಿಮ್ಮ ರಿಲೇಶನ್​ಶಿಪ್​ಸರಿಯಾಗಿದೆ ಎಂಬುದನ್ನು ಸೂಚಿಸುತ್ತದೆ.
ದಂಪತಿ ಈ ಪರೀಕ್ಷೆಯನ್ನು ಒಟ್ಟಿಗೆ ಪ್ರಯತ್ನಿಸಬಹುದು, ಅಥವಾ ನೀವು ಅದನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಬಹುದು ಅಥವಾ ಸಂಬಂಧದಲ್ಲಿರುವಾಗ ನಿಮ್ಮ ಸ್ವಂತ ವ್ಯಕ್ತಿತ್ವವನ್ನು ನೀವೆ ಪರೀಕ್ಷಿಸಬಹುದು.
ಉತ್ತಮ ಆರೋಗ್ಯಕ್ಕಾಗಿ ಸಲಹೆ; ಪ್ರತಿದಿನ ಬೆಳಗ್ಗೆ ಬಾದಾಮಿ ಸೇವಿಸುವುದು ಎಷ್ಟು ಮುಖ್ಯ ಗೊತ್ತಾ?

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:ten + one =
Remember me
