ನವದೆಹಲಿ:ಕಳೆದ 19 ತಿಂಗಳುಗಳಿಂದ ಭಾರತದೊಂದಿಗಿನ ವ್ಯಾಪಾರ ವ್ಯವಹಾರವನ್ನು ಸ್ಥಗಿತಗೊಳಿಸಿದ್ದ ಪಾಕಿಸ್ತಾನ ಇದೀಗ ವ್ಯವಹಾರವನ್ನು ಪುನರಾರಂಭಿಸಲು ಮುಂದಾಗಿದೆ. ಭಾರತದಿಂದ ಸಕ್ಕರೆ ಮತ್ತು ಹತ್ತಿಯನ್ನು ಆಮದು ಮಾಡಿಕೊಳ್ಳುವುದಾಗಿ ಪಾಕ್​ ತಿಳಿಸಿದೆ.
ಭಾರತದಲ್ಲಿ ಸಕ್ಕರೆ ದರ ಕಡಿಮೆಯಿದೆ. ಖಾಸಗಿ ವಲಯಕ್ಕೆ ಜೂನ್​ 30ರಿಂದ ಭಾರತದಿಂದ ಸಕ್ಕರೆ ಮತ್ತು ಹತ್ತಿಯನ್ನು ಆಮದು ಮಾಡಿಕೊಳ್ಳಲು ಪಾಕಿಸ್ತಾನದ ಆರ್ಥಿಕ ಸಮನ್ವಯ ಸಮಿತಿ (ಇಸಿಸಿ) ಅನುಮತಿ ನೀಡಿದೆ. 5 ಲಕ್ಷ ಟನ್​ ಸಕ್ಕರೆ ಆಮದು ಮಾಡಿಕೊಳ್ಳಲಾಗುವುದು ಎಂದು ಆರ್ಥಿಕ ಸಚಿವ ಹಮ್ಮದ್​ ಅಜರ್​ ಬುಧವಾರದಂದು ತಿಳಿಸಿದ್ದಾರೆ.
2019ರ ಆಗಸ್ಟ್​ನಲ್ಲಿ ಭಾರತ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿತ್ತು. ಅದಾದ ನಂತರ ಭಾರತ ಮತ್ತು ಪಾಕ್​ ನಡುವಿನ ಸಂಬಂಧ ಹಳಸಿತ್ತು. ಅದೇ ತಿಂಗಳಲ್ಲಿ ಭಾರತದಿಂದ ಆಮದನ್ನು ಪಾಕ್​ ನಿಲ್ಲಿಸಿತ್ತು. (ಏಜೆನ್ಸೀಸ್​)
ಗಡಿ ಭದ್ರತೆಗೆ ಬಿಳೇಕಲ್ ಸಹೋದರಿಯರು; ಅಪ್ಪನ ಆಸೆ ಈಡೇರಿಸಿದ ಯುವತಿ

ಗಂಡನಿಗೆ ಸರ್ಕಾರಿ ಕೆಲಸ ಸಿಗಲೆಂದು, ಲವರ್​ ಜತೆ ಸೇರಿ ಮಾವನ ಕೊಲೆಗೆ ಸುಪಾರಿ ಕೊಟ್ಟ ಸೊಸೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + three =
Remember me
