ನವದೆಹಲಿ:ಗ್ರೆಟಾ ಥಬ್​ಬರ್ಗ್​ ಟೂಲ್​ಕಿಟ್​ ಪ್ರಕರಣ ಸಂಬಂಧಿಸಿ ಬೆಂಗಳೂರಿನ ಪರಿಸರ ವಾದಿ ದಿಶಾ ರವಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಟೂಲ್​ಕಿಟ್​ ಕೆಲ ಸಾಲುಗಳನ್ನು ಎಡಿಟ್​ ಮಾಡಿಕೊಟ್ಟಿದ್ದಾಗಿ ಸ್ವತಃ ದಿಶಾ ಒಪ್ಪಿಕೊಂಡಿದ್ದಾಳೆ. ಆದರೆ ಅದಾಗಲೇ ದೇಶ ವಿದೇಶಗಳಲ್ಲಿ ದಿಶಾ ಪರ ವಿರೋಧದ ಹೋರಾಟಗಳು ಆರಂಭವಾಗಿಬಿಟ್ಟಿವೆ. ಶತ್ರು ರಾಷ್ಟ್ರವಾಗಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ ಕೂಡ ಈ ವಿಚಾರದಲ್ಲಿ ಬಾಯಿ ತೆರೆದಿದ್ದಾರೆ.
ಮೋದಿ ಮತ್ತು ಆರ್​ಎಸ್​ಎಸ್​ಗೆ ಅವರ ವಿರುದ್ಧ ಮಾತನಾಡುವವರನ್ನು ಬಾಯಿ ಮುಚ್ಚಿಸುವದೇ ಕೆಲಸ. ಇದೀಗ ಟ್ವಿಟ್ಟರ್​ ಟೂಲ್​ಕಿಟ್​ ಪ್ರಕರಣದಲ್ಲಿ ದಿಶಾ ರವಿಯನ್ನು ಅದೇ ರೀತಿ ಬಾಯಿ ಮುಚ್ಚಿಸುವ ಸಲುವಾಗಿ ಬಂಧಿಸಲಾಗಿದೆ ಎಂದು ಪಾಕಿಸ್ತಾನದ ಆಡಳಿತ ಪಕ್ಷ ಟ್ವಿಟ್ಟರ್​ನಲ್ಲಿ ದೂರಿದೆ.
ರೈತರನ್ನು ಕೆರಳಿಸುವ ಉದ್ದೇಶದಿಂದ ಟೂಲ್​ಕಿಟ್​ ಬಿಡುಗಡೆ ಮಾಡಲಾಗಿತ್ತು. ಟೂಲ್​ಕಿಟ್​ ಸೃಷ್ಠಿಕರ್ತರ ಹಿಂದೆ ಬಿದ್ದ ದೆಹಲಿ ಪೊಲೀಸರು ಬೆಂಗಳೂರಿನ 21 ವರ್ಷದ ಯುವತಿ ದಿಶಾಳನ್ನು ಶನಿವಾರದಂದು ಬಂಧಿಸಿ ದೆಹಲಿಗೆ ಕರೆದೊಯ್ದಿದ್ದಾರೆ. ಅದೇ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ವಕೀಲೆ ನಿಕಿತಾ ಹಾಗೂ ಇನ್ನೊಬ್ಬ ಕಾರ್ಯಕರ್ತನಿಗೂ ಜಾಮೀನು ರಹಿತ ವಾರಂಟ್​ ನೀಡಲಾಗಿದೆ. (ಏಜೆನ್ಸೀಸ್​)
ನಿರುದ್ಯೋಗ ಕೊನೆಗಾಣಿಸಲು ಪಣ ತೊಟ್ಟ ಸೋನು ಸೂದ್​; ಈ ಬಾರಿ ಅವರು ಮಾಡಿರುವ ಕೆಲಸ ಹೇಗಿದೆ ನೋಡಿ…

ಸಂಸತ್ತಿನಲ್ಲೇ ಮಹಿಳೆಯನ್ನು ರೇಪ್​ ಮಾಡಲು ಯತ್ನಿಸಿದ ಸಚಿವ! ಕೇಸ್​ ಮುಚ್ಚುವ ಪ್ರಯತ್ನದಲ್ಲಿ ಪೊಲೀಸ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
