ನವದೆಹಲಿ:ಜಮ್ಮು-ಕಾಶ್ಮೀರದ ಗಡಿ ಭಾಗದಲ್ಲಿ ಕದನ ವಿರಾಮ ಉಲ್ಲಂಘನೆ ಪ್ರಕರಣ ಹೆಚ್ಚಿದ್ದು, ಉಗ್ರರು ಸುರಂಗ ಕೊರೆದು ಭಾರತ ಪ್ರವೇಶಿಸಲು ಪ್ರಯತ್ನಿಸುತ್ತಿರುವುದು ಮುಂದುವರಿದಿರುವಂತೆಯೇ ಪಾಕಿಸ್ತಾನದ ಫೈಟರ್ ಜೆಟ್ ಒಂದು ಲೈನ್ ಆಫ್ ಕಂಟ್ರೋಲ್​ (ಎಲ್​ಒಸಿ) ಸಮೀಪವೇ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.
ಪೂಂಛ್ ಜಿಲ್ಲೆಯ ಗಡಿ ಬಾಗದಲ್ಲಿ ಪಾಕಿಸ್ತಾನದ ಫೈಟರ್​ ಜೆಟ್ ಸೋಮವಾರ ಬೆಳಗ್ಗೆ ಹಾರಾಟ ನಡೆಸಿತ್ತು. ಈ ಮೂಲಕ ಪಾಕಿಸ್ತಾನ ಸೇನೆ ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸಿದೆ. ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಫೈಟರ್ ಜೆಟ್​ಗಳು ಗಡಿ ಭಾಗದಲ್ಲಿ 10 ಕಿ.ಮೀ. ಸುತ್ತಳತೆ ವ್ಯಾಪ್ತಿಯಲ್ಲಿ ಹಾರಾಟ ನಡೆಸುವುದನ್ನು ನಿಷೇಧಿಸಲಾಗಿದೆ. ಆದಾಗ್ಯೂ ಪಾಕ್ ಈ ಅತಿಕ್ರಮಣ ತೋರಿದೆ.
ಇದನ್ನೂ ಓದಿ:FACT CHECK | ಅರ್ಚಕರ ಜತೆಗೆ ಚಿರತೆ ಕುಟುಂಬ ಮಲಗುತ್ತಿದ್ದ ವೈರಲ್ ವಿಡಿಯೋದ ನಿಜಾಂಶವೇನು?
ಆಕಾಶದಲ್ಲಿ ಜೆಟ್​ ಸ್ಟ್ರೀಮ್ ಸ್ಪಷ್ಟವಾಗಿ ಗೋಚರಿಸಿದೆ. ಇದಕ್ಕೂ ಮೊದಲು ಕೆಲವು ಡ್ರೋನ್​ಗಳು ಹಾರಾಟ ನಡೆಸಿದ್ದವು ಎಂದು ಸೇನಾ ಮೂಲಗಳು ತಿಳಿಸಿವೆ. ಈ ಕುರಿತ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಷ್ಟೆ. (ಏಜೆನ್ಸೀಸ್)
FACT CHECK | ಅರ್ಚಕರ ಜತೆಗೆ ಚಿರತೆ ಕುಟುಂಬ ಮಲಗುತ್ತಿದ್ದ ವೈರಲ್ ವಿಡಿಯೋದ ನಿಜಾಂಶವೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
