ಪಾಕಿಸ್ತಾನ:ಕಾರ್ಯಕ್ರಮವೊಂದರಲ್ಲಿ ಗಾಯಕಿ ಶಾಜಿಯಾ ಮಂಜೂರ್‌ ಕೋಪಗೊಂಡು ಸಹ-ನಿರೂಪಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ಘಟನೆ ಪಾಕಿಸ್ತಾನದಲ್ಲಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ವಿಡಿಯೋದಲ್ಲಿ ಏನಿದೆ?:ಹಾಸ್ಯನಟ, ಸಹ-ನಿರೂಪಕ ಶೆರ್ರಿ ನನ್ಹಾ “ನಮ್ಮ ಮದುವೆಯ ನಂತರ ಹನಿಮೂನ್​​​ಗಾಗಿ ನಾನು ನಿಮ್ಮನ್ನು ನೇರವಾಗಿ ಮಾಂಟೆ ಕಾರ್ಲೋಗೆ ಕರೆದುಕೊಂಡು ಹೋಗುತ್ತೇನೆ” ಎಂದು ಗಾಯಕಿ ಶಾಜಿಯಾ ಅವರಿಗೆ ಹಾಸ್ಯಸ್ಪದವಾಗಿ ಹೇಳಿದ್ದಾನೆ. ಗಾಯಕಿ ಕೋಪಗೊಂಡಿದ್ದಾಳೆ.
Slap kalesh b/w Pakistani Singer Shazia Manjoor and Co-Host of show over making joke on 'Honeymoon' with a Womanpic.twitter.com/6fehVrq7NS
— Ghar Ke Kalesh (@gharkekalesh)February 27, 2024

“ಕಳೆದ ಬಾರಿಯೂ ನೀವು ಹೀಗೆಯೇ ವರ್ತಿಸಿದ್ದೀರೀ. ಪ್ರತೀ ಬಾರಿಯೂ ತಮಾಷೆಯಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮಹಿಳೆಯರೊಂದಿಗೆ ಈ ರೀತಿ ಅಸಭ್ಯವಾಗಿ ಮಾತನಾಡುವುದು ಎಷ್ಟು ಸರಿ?” ಎಂದು ಗಾಯಕಿ ವಾಗ್ವಾದಕ್ಕೀಳಿದ್ದಿದ್ದಾರೆ. ಇದಲ್ಲದೆ ಸಹ ನಿರೂಪಕನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಈ ಕುರಿತಾದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.
‘ಅಮೆರಿಕಾ..ಅಮೆರಿಕಾ’ ನಟಿ ಹೇಮಾ ಪ್ರಭಾತ್ ಈಗ ಹೇಗಿದ್ದಾರೆ ನೋಡಿ..

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:1 × 1 =
Remember me
