ಕೊಲ್ಕತ :ಅಳಿವಿನ ಅಂಚಿನಲ್ಲಿರುವ ಪ್ಯಾಂಗೊಲಿನ್ ಮತ್ತು 1.56 ಕಿಲೋಗ್ರಾಂನಷ್ಟು ಪ್ಯಾಂಗೊಲಿನ್ ಹೊರಗಣ ಚ​ರ್ಮದ ತುಣುಕು​(ಸ್ಕೇಲ್ಸ್​)ಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಮೂವರು ದುಷ್ಕರ್ಮಿಗಳನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಗಿದೆ.
ಸುಳಿವಿನ ಮೇರೆಗೆ, ಬೈಕುಂಠಪುರ ಅರಣ್ಯ ವಿಭಾಗದ ರೇಂಜ್​ ಆಫಿಸರ್​​ ಸಂಜಯ್ ದತ್ತ ನೇತೃತ್ವದಲ್ಲಿ ಸರುಗರ್ಗ್​ ಅರಣ್ಯ ವಲಯದ ತಂಡವೊಂದು ಜಲ್​ಪೈಗುರಿ ಜಿಲ್ಲೆಯ ಗಜೋಲ್ಡೋಬಾ ಪ್ರದೇಶದಿಂದ ಮೂರು ಜನರನ್ನು ಬಂಧಿಸಿತು. ಪರಿಶೀಲನೆ ನಡೆಸಿದಾಗ ಒಂದು ಜೀವಂತ ಪ್ಯಾಂಗೋಲಿನ್ ಮತ್ತು 1.567 ಕೆಜಿ ಪ್ಯಾಂಗೋಲಿನ್ ಸ್ಕೇಲ್ಸ್ ಕಪ್ಪು ಸ್ಕೂಲ್​ ಬ್ಯಾಗ್​ನಲ್ಲಿ ಸಿಕ್ಕಿದವು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಕರೊನಾದಿಂದ ದೂರ ಉಳಿಯಲು ಹಾವು ತಿಂದು ವಿಡಿಯೋ ಹಂಚಿಕೊಂಡ ಭೂಪ- ಮುಂದೇನಾಯ್ತು?
ಜೈಪಲ್​ಗುರಿಯ ನಿವಾಸಿಗಳಾದ ಸುನಿಲ್ ಒರಾವೊ, ಮಿಜನೂರ್​ ರಹಮಾನ್ ಮತ್ತು ಅಮ್ಜದ್​ ಹುಸೈನ್ ಎಂಬುವರು ಬಂಧಿತರು. ಆರೋಪಿಗಳು ಬೈಕ್​ ಸವಾರಿ ಮಾಡಿಕೊಂಡು ಪ್ರಾಣಿ ಮತ್ತು ಅದರ ಚರ್ಮದ ತುಣುಕುಗಳನ್ನು ಮತ್ತೊಬ್ಬರಿಗೆ ಮಾರುವುದಕ್ಕಾಗಿ ಈ ಪ್ರದೇಶಕ್ಕೆ ಬಂದಿದ್ದರು ಎಂಬುದು ವಿಚಾರಣೆಯಲ್ಲಿ ತಿಳಿದುಬಂತು. ಅರಣ್ಯ ಇಲಾಖೆ ಸಿಬ್ಬಂದಿ ಪ್ಯಾಂಗೋಲಿನ್ ಮತ್ತು ಅದರ ಸ್ಕೇಲ್​ಗಳನ್ನು ಜಪ್ತಿಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)
ರಾಷ್ಟ್ರಧ್ವಜಕ್ಕೆ ಅಪಮಾನ : ಕೇಜ್ರಿವಾಲ್ ಮೇಲೆ ಕೇಂದ್ರ ಸಚಿವ ಗರಂ
ಮದ್ಯದಂಗಡಿಯ ಶಟರ್​ ಕೊರೆದು ಒಳನುಗ್ಗಿ ಕಳ್ಳತನ
VIDEO | ಕಂಭ ಏರುವ ಮಗುವಿನ ವಿಡಿಯೋ ನೋಡಿದ್ದೀರಾ ?!



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + sixteen =
Remember me
