ನವದೆಹಲಿ:ಬಾಲೀವುಡ್​ ಹೀರೋಹಿನ್​ ಪರಿಣಿತಿ ಚೋಪ್ರಾ ಹೆಸರು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್​ನಲ್ಲೇ ಇದೆ. ಆಪ್​(ಅಮ್​ ಆದ್ಮೀ ಪಾರ್ಟಿ)ಯುವ ನಾಯಕ ರಾಘವ್ ಚಡ್ಡಾರೊಂದಿಗೆ ಸೆ.24ರಂದು ರಾಜಸ್ಥಾನದ ಉದಯಪುರದಲ್ಲಿ ವೈಭವವಾಗಿ ವಿವಾಹವಾಗಿದ್ದು ತಿಳಿದ ಸಂಗತಿಯೇ. ಸಿನಿಮಾಗಳಿಗಿಂತ ಸಾಮಾಜಿಕ ಜಾಲತಾಣಗಳಲ್ಲಿ ಸೆನ್ಸೇಷನ್​ ಆಗಿರುವ ಆಕೆ ಮದುವೆಯಾಗಿ ತಿಂಗಳೊಳಗೆ ಗಂಡನನ್ನು ಬಿಟ್ಟು ಬೇರೆಯವರ ಜತೆ ವಿದೇಶಕ್ಕೆ ಹಾರಿ ಎಂಜಾಯ್​ ಮಾಡುತ್ತಿರುವುದು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದುಮಾಡುತ್ತಿದ್ದಾಳೆ.
ಇದನ್ನೂ ಓದಿ:ಶಿವಣ್ಣನ ಘೋಸ್ಟ್ ಸಿನಿಮಾ ರಿಲೀಸ್‌ಗೆ ದಿನಗಣನೆ, ಅಕ್ಟೋಬರ್ 19 ರಂದು ದೇಶಾದ್ಯಂತ ಬಿಡುಗಡೆ
ಆದರೆ ಯಾರೂ ನಿರೀಕ್ಷಿಸದ ರೀತಿ ಮಾಲ್ಡೀವ್ಸ್​ ವೆಕೇಷನ್​ಗೆ ತೆರಳಿ ಎಂಜಾಯ್​ ಮಾಡುತ್ತಿದ್ದಾಳೆ. ಆಕೆ ತನ್ನ ನಾದಿನಿ ಜತೆ ಮಾಲ್ಡೀವ್ಸ್​ಗೆ ತೆರಳಿರುವುದಅಗಿ ಹೇಳಿಕೊಳ್ಳುತ್ತಿದ್ದಾರೆ. ತಮ್ಮ ಪತಿ, ಎಎಪಿ ನಾಯಕ ರಾಘವ್ ಚಡ್ಡಾ ಅವರೊಂದಿಗೆ ಹನಿಮೂನ್‌ನಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತನ್ನ ಪ್ರವಾಸದ ಕ್ಲಿಪ್‌ಗಳನ್ನು ಹಂಚಿಕೊಳ್ಳುತ್ತಾ, ಇದು ಹುಡುಗಿಯರ ಪ್ರವಾಸ ಎಂದು ಹೇಳಿದ್ದಾರೆ.
ಪರಿಣಿತಿ ಅವರ ಇತ್ತೀಚಿನ ಫೋಟೋದಲ್ಲಿ ಅವರು ತಂಗಿರುವ ರೆಸಾರ್ಟ್‌ನ ಒಂದು ನೋಟವಿದೆ. ಇದರ ನಂತರ ಸ್ಫಟಿಕ ನೀಲಿ ಸಾಗರದ ನಡುವೆ ಮರದ ಹಲಗೆ ಮೇಲೆ ಬಿಕನಿಯಲ್ಲಿ ಕುಳಿತ ದೃಶ್ಯವಿದೆ. ಮತ್ತೊಂದರಲ್ಲಿ ಆಕಾಶದ ನೋಟವಿದ್ದು, ನಟಿ ಸಬಗನ್ನು ಆನಂದಿಸುವಂತಿದೆ. ಇದಕ್ಕೆ ನೆಟ್ಟಿಗರು “ಗಂಡನ ಬಿಟ್ಟು, ನಾದಿನಿ ಜತೆ ಯಾವ ಹನಿಮೂನ್​? ಹೊಸದಾಗಿ ಮದುವೆಯಾದವರು ಜೋತೆಯಾಗಿ ತೆರಳಿದರೆ ಆ ಅನುಭವವೇ ಬೇರೆ, ಆದರೆ ಮದುವೆಯಾಗಿ ತಿಂಗಳಾಗಿಲ್ಲ ಆಗಲೇ ಬೇರೆಯವರೊಂದಿಗೆ ಹನಿಮೂನ್​ ಎಂಜಾಯ್​ ಮಾಡ್ತಿದ್ದೀಯಾ” ಎಂದು ಕಾಮೆಂಟ್​ಗಳನ್ನು ಹಾಕುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
