ಬೆಂಗಳೂರು:ಈ ಕ್ರೈಸ್ತ ಧರ್ಮಗುರು ಯುವತಿಯೊಂದಿಗೆ ಅನೇಕ ಖಾಸಗಿ ಕ್ಷಣಗಳನ್ನು ಹಂಚಿಕೊಂಡಿದ್ದ. ಅದರ ಫೋಟೋ ವಿಡಿಯೋಗಳು ಲೀಕ್​ ಆಗುತ್ತಿದ್ದಂತೆಯೇ ಈತ ಊರು ಬಿಟ್ಟು ಪರಾರಿಯಾಗಿದ್ದ. ಈತ ಇದೀಗ ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದಾನೆ.
ಈ ಯುವ ಪಾದ್ರಿ ತಮಿಳುನಾಡಿನ ಕನ್ಯಾಕುಮಾರಿ ಬಳಿಯ ತಾಕಳಾ ಚರ್ಚ್​ಗೆ ಸಂಬಂಧಿಸಿದ ವ್ಯಕ್ತಿಯಾಗಿದ್ದು ಈತನ ಹೆಸರು ಬೆನ್​ಡಿಕ್ಟ್​ ಆಂಟೋ ಎಂದು. ಈತನ ಸ್ನೇಹಿತನಾದ ಆಸ್ಟಿನ್​ ಎನ್ನುವಾತ ಬೆನ್​ಡಿಕ್ಟ್ ಹಾಗೂ ಯುವತಿ ಓರ್ವಳು ಖಾಸಗಿ ಕ್ಷಣಗಳನ್ನು ಹಂಚಿಕೊಂಡಿದ್ದ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್​ಲೋಡ್​ ಮಾಡಿದ್ದ. ಈ ಘಟನೆಯಿಂದಾಗಿ ನೊಂದ ಯುವತಿ ನಾಗರ್​ಕೋಯಿಲ್​ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಳು.
ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಈ ಯುವ ಪಾದ್ರಿ ಊರು ಬಿಟ್ಟು ತಲೆಮರೆಸಿಕೊಂಡಿದ್ದು ಬೆಂಗಳೂರಿನಲ್ಲಿ ಬಂಧಿಸಿದ್ದು ಕನ್ಯಾಕುಮಾರಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.(ಏಜೆನ್ಸೀಸ್​)
Kanyakumari | Special Police arrested a church priest Benedict Anto after his alleged obscene photos and videos with women emerged on social media: Tamil Nadu policepic.twitter.com/GLKOlRi74f— ANI (@ANI)March 20, 2023
Kanyakumari | Special Police arrested a church priest Benedict Anto after his alleged obscene photos and videos with women emerged on social media: Tamil Nadu policepic.twitter.com/GLKOlRi74f
ಸಣ್ಣ ವಯಸ್ಸಿನವರಿಗೆ ವೃದ್ಧಾಪ್ಯ ವೇತನ ಕೊಡಿಸುತ್ತಿದ್ದ ಏಜೆಂಟ್​ ಅಂದರ್​!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
