ನವದೆಹಲಿ:ಯುವಪೀಳಿಗೆಯಲ್ಲಿ ಆಗಾಗ ಏನಾದರೊಂದು ಟ್ರೆಂಡ್ ಆಗುತ್ತಿರುತ್ತಿದೆ. ಇದೀಗ ಹೊಸ ಥರದ ಟ್ರೆಂಡ್​ವೊಂದು ನಡೆಯುತ್ತಿದೆ. ವಿಶೇಷವೆಂದರೆ ಇಂದು ಸಿಂಗಲ್ ಆಗಿರುವವರಿಗೆ ಮಿಂಗಲ್ ಆಗಲು ಅನುಕೂಲವಾಗಲಿ ಎಂದೇ ನಡೆಯುತ್ತಿರುವ ಟ್ರೆಂಡ್​.
ಪಿಯರ್ ರಿಂಗ್ ಎಂದು ಕರೆಯಲಾಗುವ ಈ ರಿಂಗ್ ಪೇರಿಂಗ್​ಗೆಂದೇ ಬಳಕೆ ಆಗುತ್ತಿದ್ದು, ಇದು ಟ್ರೆಂಡ್ ಆಗಿಯೂ ಪರಿಣಮಿಸಿದೆ. ಹಸಿರು ಬಣ್ಣದ ಈ ರಿಂಗ್ ಧರಿಸಿಕೊಂಡರೆ ಅದು ಸಿಂಗಲ್ ಆಗಿರುವವರಿಂದ ಮಿಂಗಲ್ ಆಗಲು ಹಸಿರು ನಿಶಾನೆ ಎಂದೇ ಪರಿಗಣಿಸಬಹುದು.
ಇದನ್ನೂ ಓದಿ:ನನ್ನ ಸಾವಿಗೆ ಶಾಸಕರೇ ಕಾರಣ, ಸಾಯಲು ಅನುಮತಿ ಕೊಡಿ: ಬಸ್​ ಕಂಡಕ್ಟರ್ ಮನವಿ
ವಿಶ್ವಾದ್ಯಂತ ಇರುವ 1.2 ಶತಲಕ್ಷ ಅವಿವಾಹಿತರು ತಾವು ಅವಿವಾಹಿತರು ಎಂದು ತೋರಿಸಲು ಬೆರಳಿಗೆ ಈ ಸಣ್ಣ ಹಸಿರು ಉಂಗುರವನ್ನು ಧರಿಸಿದರೆ, ನಮಗೆ ಡೇಟಿಂಗ್ ಅಪ್ಲಿಕೇಷನ್​ಗಳ ಅಗತ್ಯ ಬೀಳುವುದಿಲ್ಲ ಎಂದೂ ಈ ಸಂಸ್ಥೆ ಹೇಳಿಕೊಂಡಿದೆ.
ಇದನ್ನೂ ಓದಿ:ನನ್ನ ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ, ಬಿಜೆಪಿ ಶಿಸ್ತು ಸಮಿತಿ ನೋಟಿಸ್​ಗೆ ಉತ್ತರ ಕೊಡಲ್ಲ: ಎಂ.ಪಿ.ರೇಣುಕಾಚಾರ್ಯ
ನೀವು ಈ ರಿಂಗ್ ಖರೀದಿಸಿದರೆ ನಿಮಗೆ ಪಿಯರ್​ ಫೆಸ್ಟ್​ನ ಆಹ್ವಾನ ಬರಲಿದೆ. ಅಲ್ಲದೆ ನಿಮ್ಮೂರಲ್ಲೇ ನಡೆಯುವ ವಿಶೇಷ ಕಾರ್ಯಕ್ರಮಕ್ಕೆ ಪ್ರವೇಶವೂ ಸಿಗಲಿದೆ ಎಂದು ಈ ಪಿಯರ್ ರಿಂಗ್ ತಯಾರಿಕಾ ಕಂಪನಿ ಹೇಳಿದೆ. ಆದರೆ ಈ ಕಾರ್ಯಕ್ರಮಗಳು ಯಾವಾಗ ಎಲ್ಲಿ ನಡೆಯುತ್ತವೆ, ಯಾವ್ಯಾವ ನಗರಗಳಲ್ಲಿ ನಡೆಯಲಿವೆ ಎಂಬ ಕುರಿತು ಅದು ಸ್ಪಷ್ಟ ಮಾಹಿತಿ ನೀಡಿಲ್ಲ. –ಏಜೆನ್ಸೀಸ್
ಎಂಬಿಎ ಪದವೀಧರ, ಅಕೌಂಟ್​ನಲ್ಲಿ 20 ಲಕ್ಷ, ಆದ್ರೂ 150 ರೂ. ದಿನಗೂಲಿ ಕೆಲಸ: ಕೊನೆಗೂ ಸಿಕ್ಕಿಬಿದ್ದ ಕೊಲೆಗಾರ ಪ್ರಿಯಕರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 4 =
Remember me
