ಮುಂಬೈ:ಪುಣೆ, ದೆಹಲಿ ಮತ್ತು ಮುಂಬೈನಂತಹ ಮೆಗಾಸಿಟಿಗಳಲ್ಲಿನ ಆಸ್ತಿ ದರಗಳು ಪ್ರತಿ ವರ್ಷವೂ ಗಗನಕ್ಕೇರುತ್ತಿವೆ. ಆದರೆ, ದುಬಾರಿ ದರದ ಹೊರತಾಗಿಯೂ ಜನರು ಮನೆ ಖರೀದಿಸಲು ಸರತಿ ಸಾಲಿನಲ್ಲಿ 8 ತಾಸು ರಸ್ತೆಲಿ ನಿಂತಿದ್ದಾರೆ.  ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದೆ.
ವಿಕಾಸ್‌ ಜಾವಡೇಕರ್‌ ಎಂಬ ಬಿಲ್ಡರ್‌ ಈ ವಸತಿ ಸಮುಚ್ಚಯ ಮಾಲೀಕರು ಪುಣೆಯಿಂದ 15 ಕಿಲೋಮೀಟರ್‌ ದೂರದ ವಾಕಡ್‌ನಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಿಸಿದ್ದಾರೆ. ಇದನ್ನು ಖರೀದಿ ಮಾಡಲು ಜನರು ಮುಗಿಬಿದ್ದು, 8 ತಾಸು ಸಾಲಿನಲ್ಲಿ ಕಾದು ನಿಂತಿದ್ದರು. ಈ ವಿಡಿಯೋ ವೈರಲ್‌ ಆಗಿದೆ.
People stand in a queue for 8 hours to buy a new 1.5-2 crore apartment in Pune. (📸-@Ayeits_Ekant)pic.twitter.com/iYyEkZ1wwr
— Indian Tech & Infra (@IndianTechGuide)October 27, 2023

ಪುಣೆಯ ವಕಾಡ್‌ನಲ್ಲಿರುವ ಜನರು ವಸತಿ ಸಮುಚ್ಚಯದಂತೆ ಕಾಣುವ ಹೊರಗೆ ಸರತಿ ಸಾಲಿನಲ್ಲಿ ನಿಂತಿರುವುದನ್ನು ತೋರಿಸುತ್ತದೆ. “ಹೊಸ 1.5-2 ಕೋಟಿ ಅಪಾರ್ಟ್‌ಮೆಂಟ್ ಖರೀದಿಸಲು” ಜನರು ಎಂಟು ಗಂಟೆಗಳ ಕಾಲ ಅಲ್ಲಿ ನಿಂತಿದ್ದಾರೆ ಎಂದು ಎಕ್ಸ್ ಬಳಕೆದಾರರು ಹೇಳಿದ್ದಾರೆ. ಈ ಪೋಸ್ಟ್ ಆರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ.ಹೊಸ 1.5-2 ಕೋಟಿ ಅಪಾರ್ಟ್‌ಮೆಂಟ್ ಖರೀದಿಸಲು” ಜನರು ಎಂಟು ಗಂಟೆಗಳ ಕಾಲ ಅಲ್ಲಿ ನಿಂತಿದ್ದಾರೆ ಎಂದು ಎಕ್ಸ್ ಬಳಕೆದಾರರು ಹೇಳಿದ್ದಾರೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
