ತೆಲಂಗಾಣ:ಈ ಹೋಟೆಲಿನ ಮಾಲೀಕರು ಒಂದು ರೂ.ಗೆ ಚಿಕನ್​ ಬಿರಿಯಾನಿ ಕೊಡುವುದಾಗಿ ಘೋಷಿಸಿದಕ್ಕೆ ಭಾರಿ ಅವಾಂತರ ಸೃಷ್ಟಿಯಾಗಿತ್ತು. ಈ ದೃಶ್ಯ ಕಂಡುಬಂದದ್ದು ತೆಲಂಗಾಣದ ಕರೀಂನಗರ ಎಂಬಲ್ಲಿ.
ಈ ಅಪರೂಪದ ಆಫರ್​ನ ಲಾಭ ಪಡೆಯಲು ನಗರದ ನಾನಾ ಭಾಗಗಳಿಂದ ಜನರು ಸೇರಿದ್ದರಿಂದ ಅಲ್ಲಿ ಭಾರೀ ಜನ ಸಂದಣಿ ಉಂಟಾಗಿತ್ತು. ಇದರಿಂದಾಗಿ ಆ ಪ್ರದೇಶ ಗೊಂದಲದ ಗೂಡಾಗಿತ್ತು. ಕಡೆಗೆ ಅಷ್ಟೊಂದು ಜನರಿಗೆ ಚಿಕನ್​ ಬಿರಿಯಾನಿ ನೀಡಲು ಸಾಧ್ಯವಾಗದ ಹೋಟೆಲು ಆಡಳಿತ ಮಂಡಳಿ, ಆಫರ್​ಅನ್ನು ಕೊನೆಗೊಳಿಸಿತು.
Rs.1#biryanioffer creates flutter in#Karimnagar, despite the scorching sun, a huge number of people gathered, on Saturday.The Empire Hotel was promised to provide  biryani, who brought ₹ 1 note and only one biryani per head, as its opening offer.#Telangana#BiryaniRs1pic.twitter.com/fcBGj4x7Ym— Surya Reddy (@jsuryareddy)June 17, 2023
Rs.1#biryanioffer creates flutter in#Karimnagar, despite the scorching sun, a huge number of people gathered, on Saturday.The Empire Hotel was promised to provide  biryani, who brought ₹ 1 note and only one biryani per head, as its opening offer.#Telangana#BiryaniRs1pic.twitter.com/fcBGj4x7Ym
ಒಂದು ರೂ. ಬಿರಿಯಾನಿ ಪಡೆಯಲು ಜನರು ಜಮಾಯಿಸಲು ಪ್ರಾರಂಭಿಸಿದ ತಕ್ಷಣ, ಹೋಟೆಲ್ ಇದ್ದ ಏರಿಯಾದಲ್ಲಿ ವಾಹನ ದಟ್ಟಣೆ ಉಂಟಾಗಿದ್ದು, ಭಾರಿ ಟ್ರಾಫಿಕ್ ಜಾಮ್​ಗೆ ಕಾರಣವಾಯಿತು.
ಈ ಪ್ರಕರಣ ಸ್ಥಳೀಯ ಸಂಚಾರಿ ಪೊಲೀಸರ ಗಮನ ಸೆಳೆದಿದ್ದು, ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಜನಸಂದಣಿಯನ್ನು ನಿಯಂತ್ರಿಸಿದರು. ವಾಹನಗಳು ರಸ್ತೆಗೆ ಅಡ್ಡಿಪಡಿಸಿ ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು, ಅಧಿಕಾರಿಗಳು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.
ಇನ್ನು ಒಂದು ರೂ. ಬಿರಿಯಾನಿ ಪಡೆಯಲು ರಸ್ತೆ ಬದಿಯಲ್ಲೇ ವಾಹನ ನಿಲ್ಲಿಸಿ ಸಂಚಾರಕ್ಕೆ ಅಡ್ಡಿಪಡಿಸಿದ ಜನರಿಗೆ ರೂ. 200 ರಿಂದ 250 ರೂ. ತನಕ ದಂಡವನ್ನು ಟ್ರಾಫಿಕ್​ ಪೊಲೀಸರು ವಿಧಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + sixteen =
Remember me
