ಸಮುದ್ರ ಶಾಸ್ತ್ರವುಮಾನವನ ದೇಹದ ರಚನೆ ಆಧಾರದ ಮೇಲೆ ಆತನ ಸ್ವಭಾವ ಮತ್ತು ವ್ಯಕ್ತಿತ್ವವನ್ನು ವಿವರಿಸುತ್ತದೆ. ಹೀಗಾಗಿ ಕಾಲ್ಬೆರಳುಗಳನ್ನು ನೋಡಿ ಯಾವುದೇ ವ್ಯಕ್ತಿಯ ಸ್ವಭಾವ ಮತ್ತು ಗುಣಗಳನ್ನು ಊಹಿಸಬಹುದು.
ಮಾನವನ ಆಕಾರ, ಗಾತ್ರ ಮತ್ತು ಅಂಗಾಂಗಳ ಆಕಾರದ ಮೇಲೆ ಸ್ವಭಾವವನ್ನು ತಿಳಿಯಬಹುದೆಂದು ಸಮುದ್ರ ಶಾಸ್ತ್ರ ಹೇಳುತ್ತದೆ. ವ್ಯಕ್ತಿಯೊಬ್ಬನ ಎರಡನೇ ಕಾಲುಬೆರಳು ಉದ್ದವಿದ್ದರೆ ಆತನ ಸ್ವಭಾವ ಏನು ಎಂಬುದನ್ನು ನಾವಿಂದು ತಿಳಿಸುತ್ತೇವೆ ಮುಂದೆ ಓದಿ..
ಇದನ್ನೂ ಓದಿರಿ:ಬಿಗ್​ಬಾಸ್ ಖ್ಯಾತಿಯ ಚೈತ್ರಾ ಕೋಟೂರ್ ಆತ್ಮಹತ್ಯೆಗೆ ಯತ್ನ!
ಕಾಲಿನ ಹೆಬ್ಬೆರಳಿಗಿಂತ ಪಕ್ಕದ ಬೆರಳು ಉದ್ದವಾಗಿದ್ದರೆ ಅಂಥವರು ಹೆಚ್ಚು ಶಾಂತ ಸ್ವಭಾವದವರಾಗಿರುತ್ತಾರೆ. ಇಂತಹ ಮಂದಿ ಚಂಚಲ ಮತ್ತು ಭಾವುಕ ಜೀವಿಗಳು. ಯಾವುದೇ ಕೆಲಸವಾಗಲಿ ಅದನ್ನು ಮಾಡಲು ಇಂತಹ ವ್ಯಕ್ತಿಗಳ ಒಳಗೆ ತುಂಬಾ ಸಾಮರ್ಥ್ಯ ಇರುತ್ತದೆ.
ಇಂಥವರು ಯಾವಾಗಲೂ ಜೀವನದಲ್ಲಿ ಸಂತೋಷವಾಗಿರುತ್ತಾರೆ ಮತ್ತು ಸಂತೋಷವನ್ನು ಇತರರಿಗೆ ಹಂಚುವವರಾಗಿರುತ್ತಾರೆ. ಎಂದಿಗೂ ಭಯ ಪಡುವುದಿಲ್ಲ. ಅಡೆತಡೆಗಳನ್ನು ಮೆಟ್ಟಿ ನಿಲ್ಲಲು ಎಲ್ಲ ರೀತಿಯಲ್ಲಿ ಸಾಧ್ಯವಾದ ಕ್ರಮಗಳನ್ನು ಇಂತಹ ಮಂದಿ ತೆಗೆದುಕೊಳ್ಳುತ್ತಾರೆ.(ಏಜೆನ್ಸೀಸ್​)
ಈ ರಾಶಿಯವರು ಇಂದು ಬಾಳಸಂಗಾತಿ ಜತೆ ವ್ಯವಧಾನದಿಂದ ನಡೆದುಕೊಳ್ಳಿ: ನಿತ್ಯಭವಿಷ್ಯ

VIDEO: ಮಗಳ ಜತೆ ಹನಿಮೂನ್​ ಟ್ರಿಪ್​, ಮದುವೆಗೆ ಮುಂಚೆ ಗರ್ಭಿಣಿ… ಈಗ ಮತ್ತೆ ಸುದ್ದಿಯಲ್ಲಿದ್ದಾರೆ ನಟಿ ದಿಯಾ

10ನೇ ತರಗತಿ ಪಾಸಾದ ಮಹಿಳೆಯರಿಗೆ ಒಳ್ಳೇ ಅವಕಾಶ: ಗ್ರಾಮ ಪಂಚಾಯ್ತಿಗಳಲ್ಲಿ ನೇಮಕಾತಿ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:eleven + seventeen =
Remember me
