ಬೆಂಗಳೂರು:ಕರ್ನಾಟಕದಲ್ಲಿ ಸಂಜೆ 5 ಗಂಟೆ ಹೊತ್ತಿಗೆ ಶೇ.63.90 ರಷ್ಟು ಮತದಾನವಾಗಿದೆ. ಬೆಂಗಳೂರಿನ ಮೂರು ಕ್ಷೇತ್ರಗಳು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲೂ ಶೇಕಡವಾರು ಮತದಾನ ಶೇ.50 ದಾಟಿದೆ.
ಇದನ್ನೂ ಓದಿ:Success Story: 300 ರೂ.ನೊಂದಿಗೆ ಅನಾಥವಾಗಿ ರಸ್ತೆಗೆ ಬಿದ್ದ ಮಗು.. ಈಗ ನೂರಾರು ಕೋಟಿಯ ಒಡತಿ!
ಬೆಂಗಳೂರು ಗ್ರಾಮಾಂತರದಲ್ಲಿ ಶೇ.61.78, ಬೆಂಗಳೂರು ಉತ್ತರ ಶೇ.50.04, ಬೆಂಗಳೂರು ಕೇಂದ್ರ ಶೇ.48.61, ಬೆಂಗಳೂರು ದಕ್ಷಿಣ ಶೇ.49.37 ಮತ ಚಲಾವಣೆಯಾಗಿದೆ.
ಅದೇ ರೀತಿ ಉಡುಪಿ-ಚಿಕ್ಕಮಗಳೂರು ಶೇ.72.13, ದಕ್ಷಿಣ ಕನ್ನಡ ಶೇ.71.83, ಹಾಸನ ಶೇ.71.13, ಚಿಕ್ಕಬಳ್ಳಾಪುರ ಶೇ.71,  ಚಿತ್ರದುರ್ಗ ಶೇ.67 ರಷ್ಟು ಬಿರುಸಿನ ಮತದಾನವಾಗಿದೆ.
ಇನ್ನು ತುಮಕೂರು ಶೇ. 72.10, ಮಂಡ್ಯ ಶೇ.74.87, ಮೈಸೂರು ಶೇ.65.85, ಚಾಮರಾಜನಗರ ಶೇ.69.60, ಚಿತ್ರದುರ್ಗ ಶೇ.70.97, ಕೋಲಾರ ಶೇ.71.26 ಮತ ಚಲಾವಣೆಯಾಗಿದೆ.
ಭಾರತ ಬಿಟ್ಟು ಹೋಗುತ್ತೇವೆ ಎಂದ ವಾಟ್ಸಾಪ್! ನಿಜವಾಗಿ ನಡೆದಿದ್ದಾದರೂ ಏನು?

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:five × 1 =
Remember me
