ಜಲೌನ್​:ಎರಡು ಸಾವಿರ ಮುಖಬೆಲೆಯ ನೋಟನ್ನು ನೀಡಿ ಪೆಟ್ರೋಲ್​ ಹಾಕಿಸಿಕೊಂಡ ಕಾರಣಕ್ಕಾಗಿ ಸ್ಕೂಟಿ ಟ್ಯಾಂಕ್​ನಿಂದ ಪೆಟ್ರೋಲ್​ನ್ನು ಹೊರೆತೆಗೆದಿರುವ ವಿಚಿತ್ರ ಘಟನೆ ನಡೆದಿದೆ. ಈ ಘಟನೆಯು ಉತ್ತರಪ್ರದೇಶದ ಜಲೌನ್​ನಲ್ಲಿ ನಡೆದಿದ್ದು, ಈ ಕುರಿತ ವಿಡಿಯೋವೊಂದು ಎಲ್ಲೆಡೆ ವೈರಲ್​ ಆಗುತ್ತಿದೆ.
ಇದನ್ನೂ ಓದಿ:ಪಾರದರ್ಶಕವಾಗಿ ಸದನ ನಡೆಸುತ್ತೇನೆ: ಯು.ಟಿ.ಖಾದರ್
ಗ್ರಾಹಕನೋರ್ವ ತನ್ನ ಸ್ಕೂಟಿಯೊಂದಕ್ಕೆ ಪೆಟ್ರೋಲ್​ ಹಾಕಿಸಿದ ಬಳಿಕ, ಪೆಟ್ರೋಲ್​ ಬಂಕ್​ ಸಿಬ್ಬಂದಿಗೆ 2000 ರೂ. ಮುಖಬೆಲೆಯ ನೋಟನ್ನು ನೀಡಿದ್ದಾನೆ. ಆಗ ಪೆಟ್ರೋಲ್​ ಬಂಕ್​​ ಸಿಬ್ಬಂದಿ ನೋಟನ್ನು ಪಡೆಯಲು ನಿರಾಕರಿಸಿ, ಸ್ಕೂಟಿಯಿಂದ ಮತ್ತೆ ಪೆಟ್ರೋಲ್​ನ್ನು ಹೊರ ತೆಗೆದು ಗ್ರಾಹಕನನ್ನು ಕಳುಹಿಸಿದ್ದಾರೆ.
यूपी के जालौन में पेट्रोल पंप पर 2000 का नोट दियाकर्मचारियों ने नोट लेने से मना कर दिया। बाद में डाला पेट्रोल भी टंकी से निकाल लियावीडियो सोशल मीडिया पर हुआ वायरलpic.twitter.com/mpuvb2usEd— Nigar Parveen (@NigarNawab)May 22, 2023
यूपी के जालौन में पेट्रोल पंप पर 2000 का नोट दियाकर्मचारियों ने नोट लेने से मना कर दिया। बाद में डाला पेट्रोल भी टंकी से निकाल लियावीडियो सोशल मीडिया पर हुआ वायरलpic.twitter.com/mpuvb2usEd
ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಬದಲಾಯಿಸಿಕೊಳ್ಳುವ ವಿಷಯದಲ್ಲಿ ಜನರು ಗಾಬರಿಯಾಗುವ ಅಗತ್ಯವಿಲ್ಲ. ಇದು ಮಾನ್ಯವಾಗಿದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದರೂ, ಜನರ ಗೊಂದಲ ಇನ್ನು ನಿವಾರಣೆಯಾದಂತೆ ಕಾಣುತ್ತಿಲ್ಲ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + eleven =
Remember me
