ಕೊಲಂಬೋ:ಭಾರತೀಯ ತೈಲ ನಿಗಮದ (ಐಒಸಿ) ಶ್ರೀಲಂಕಾ ಶಾಖೆ ಜಾಗತಿಕ ಇಂಧನ ಬೆಲೆಯೇರಿಕೆ ಹಿನ್ನೆಲೆಯಲ್ಲಿ ಶನಿವಾರ ಪೆಟ್ರೋಲ್​ ಬೆಲೆಯನ್ನು ಲೀಟರ್​ಗೆ 20 ರೂಪಾಯಿ ಮತ್ತು ಡೀಸೆಲ್​ ಬೆಲೆಯನ್ನು 15 ರೂಪಾಯಿ ಹೆಚ್ಚಳ ಮಾಡಿದೆ. ಲಂಕಾ ಐಒಸಿ (ಎಲ್​ಐಒಸಿ) ಈ ತಿಂಗಳಲ್ಲಿ ಇಂಧನ ದರ ಪರಿಷ್ಕರಣೆ ಮಾಡಿದ್ದು ಇದು ಎರಡನೇ ಸಲವಾಗಿದೆ.
ಪರಿಷ್ಕರಣೆಯಿಂದಾಗಿ ಒಂದು ಲೀಟರ್​ ಪೆಟ್ರೋಲ್​ ಹಾಗೂ ಡೀಸೆಲ್​ ಬೆಲೆ ಅನುಕ್ರಮವಾಗಿ 204 ರೂಪಾಯಿ ಹಾಗೂ 139 ರೂಪಾಯಿ ಆಗಿದೆ. ಆಥಿರ್ಕ ಸಂಕಷ್ಟದಿಂದ ಪಾರಾಗಲು ಒಪ್ಪಂದ ಮಾಡಿಕೊಳ್ಳಲು ಲಂಕಾ ಹಣಕಾಸು ಸಚಿವ ಬಾಸಿಲ್​ ರಾಜಪಕ್ಸ ಭಾರತಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಆದರೆ ಒಪ್ಪಂದ ಜಾರಿ ವಿಳಂಬವಾಗುತ್ತಿರುವುದರಿಂದ ಎಲ್​ಐಒಸಿ ಇಂಧನ ದರಗಳನ್ನು ಗನನೀಯವಾಗಿ ಏರಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 9 =
Remember me
