ನವದೆಹಲಿ:ಲೀಟರ್​ಗೆ 100 ರೂ. ಗಡಿ ದಾಟಿರುವ ಪೆಟ್ರೋಲ್ ಬೆಲೆ 15 ರೂಪಾಯಿಗೆ ಇಳಿದರೆ ಹೇಗಿರಬಹುದು? ಅಷ್ಟಕ್ಕೂ ಅದು ಸಾಧ್ಯವಾ ಎಂದು ಖಂಡಿತ ಬಹುತೇಕರು ಅಚ್ಚರಿ ವ್ಯಕ್ತಪಡಿಸುತ್ತಾರೆ. ಆದರೆ ಸಾಧ್ಯ ಎನ್ನುತ್ತಾರೆ ಕೇಂದ್ರ ಸಚಿವ ನಿತಿನ್ ಗಡ್ಕರಿ. ಪೆಟ್ರೋಲ್ ಪ್ರತಿ ಲೀಟರ್​ಗೆ 15 ರೂಪಾಯಿಗೆ ಸಿಗಬಲ್ಲದು ಎಂಬುದನ್ನು ಅವರು ಹೇಳಿದ್ದಾರೆ.
ಅವರು ಇಂದು ರಾಜಸ್ಥಾನದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡುವಾಗ ಈ ವಿಷಯ ತಿಳಿಸಿದರು. ರೈತರು ಕೇವಲ ಅನ್ನದಾತರಾಗುವುದಷ್ಟೇ ಅಲ್ಲ, ಶಕ್ತಿದಾತರೂ ಆಗಬೇಕು ಎಂಬ ಮನಸ್ಥಿತಿಯನ್ನು ನಮ್ಮ ಸರ್ಕಾರ ಹೊಂದಿದೆ. ಎಲ್ಲ ವಾಹನಗಳು ಈಗ ರೈತರು ಉತ್ಪಾದಿಸುವ ಎಥನಾಲ್​ನಿಂದ ಚಲಿಸುತ್ತವೆ ಎಂದ ಅವರು ಪೆಟ್ರೋಲ್ ಬೆಲೆ ತಗ್ಗಿಸುವ ಸಾಧ್ಯತೆ ಕುರಿತೂ ಮಾತನಾಡಿದರು.
ಇದನ್ನೂ ಓದಿ:ಪರಸ್ತ್ರೀ ಜತೆ ಅಪ್ಪನ ದೈಹಿಕ ಸಂಪರ್ಕದ ವಿಡಿಯೋ ವೈರಲ್; ಮನನೊಂದ ಮಗ ಪ್ರಾಣ ಕಳ್ಕೊಂಡ!
ವಾಹನಗಳಿಗಾಗಿ ಶೇ. 60ರಷ್ಟು ಎಥನಾಲ್ ಹಾಗೂ ಶೇ. 40ರಷ್ಟು ವಿದ್ಯುಚ್ಛಕ್ತಿ ಬಳಕೆಯಾದರೆ ಆಗ ಪೆಟ್ರೋಲ್ ಪ್ರತಿ ಲೀಟರ್​​ಗೆ 15 ರೂಪಾಯಿಗೆ ಸಿಗಬಲ್ಲದು. ಮಾತ್ರವಲ್ಲ, ಅದನ್ನು ಆಮದು ಮಾಡಿಕೊಳ್ಳುವುದು ತಪ್ಪುವುದಲ್ಲದೆ ಮಾಲಿನ್ಯವೂ ತಪ್ಪಲಿದೆ ಎಂದು ನಿತಿನ್ ಗಡ್ಕರಿ ಅಭಿಪ್ರಾಯ ಪಟ್ಟರು.
ಇದು ಸಿಂಗಲ್​ ಆಗಿರುವವರಿಂದ ಮಿಂಗಲ್ ಆಗಲು ಗ್ರೀನ್​ ಸಿಗ್ನಲ್; ಪೇರಿಂಗ್ ಆಗಲೆಂದೇ ಪಿಯರ್ ರಿಂಗ್, ಏನಿದು ಹೊಸ ಟ್ರೆಂಡ್?

ನನ್ನ ಸಾವಿಗೆ ಶಾಸಕರೇ ಕಾರಣ, ಸಾಯಲು ಅನುಮತಿ ಕೊಡಿ: ಬಸ್​ ಕಂಡಕ್ಟರ್ ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − nine =
Remember me
