ಮುಂಬೈ:ರೈಲ್ವೇ ನಿಲ್ದಾಣದ ಫ್ಲಾಟ್​ಫಾರಂ ಟಿಕೆಟ್​ ಬೆಲೆಯನ್ನು 50 ರೂ.ಎ ಏರಿಕೆ ಮಾಡಿ ರೈಲ್ವೇ ಇಲಾಖೆ ಆದೇಶಿಸಿದ್ದು, ಇದು ಮುಂದಿನ 15 ದಿನಗಳವರೆಗೆ ಮಾತ್ರ ಅನ್ವಯವಾಗಲಿದೆ ಎಂದು ತಿಳಿಸಿದೆ.
ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್​ ಮತ್ತು ಲೋಕಮಾನ್ಯ ತಿಲಕ್​ ಟರ್ಮಿನಲ್​ ಫ್ಲಾಟ್​ಫಾರಂನ ಟಿಕೆಟ್​ ಬೆಲೆಯನ್ನು ಏರಿಸಲಾಗಿದೆ. ಇದು ಮೇ 9 ರಿಂದ ಮೇ 23ರವರೆಗೆ ಮಾತ್ರ ಅನ್ವಯಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಆದೇಶ ಹತ್ತಿರದ ಥಾಣೆ, ಕಲ್ಯಾಣ ಮತ್ತು ಪಲ್ವೇಲ್​ ನಿಲ್ದಾಣಕ್ಕೂ ಅನ್ವಯವಾಗಲಿದ್ದು, ಭಾರೀ ಜನನಿಬಿಡವನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಾರಣ ತಿಳಿಸಿದೆ.
ಅಲ್ಲದೇ ಹೆಚ್ಚಿನ ಜನರು ಒಮ್ಮೆಲೇ ಭೇಟಿ ನೀಡಿದಾಗ ಕೆಲವರು ಫ್ಲಾಟ್​ಫಾರಂ ಟಿಕೆಟ್​ ಇಲ್ಲದೇ ಪ್ರವೇಶಿಸುತ್ತಿದ್ದಾರೆ. ಈ ವರ್ಷದಲ್ಲೇ 93 ಸಾವಿರ ದಂಡ ವಸೂಲಿ ಮಾಡಲಾಗಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.(ಏಜೆನ್ಸೀಸ್​)
ಸಲ್ಮಾನ್​ ತದ್ರೂಪಿಯನ್ನು ಬಂಧಿಸಿದ ಪೊಲೀಸರು: ಕಾರಣ ಇಲ್ಲಿದೆ

ಮತ್ತೊಂದು ದಾಖಲೆ: ದಕ್ಷಿಣ ಕೊರಿಯಾದಲ್ಲಿ ಪ್ರದರ್ಶನಗೊಂಡ ಮೊದಲ ಕನ್ನಡ ಸಿನಿಮಾ ಕೆಜಿಎಫ್​-2

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − thirteen =
Remember me
