ಮುಂಬೈ:ಗುಜರಾತ್​ ಟೈಟಾನ್ಸ್​ ಎದುರು ಮೊದಲ ಪಂದ್ಯದ ಸೋಲಿನ ಬಳಿಕ ಎರಡು ಪಂದ್ಯಗಳನ್ನು ಗೆದ್ದು ಭರ್ಜರಿ ಲಯದಲ್ಲಿರುವ ಚೆನೈ ಸೂಪರ್​ ಕಿಂಗ್ಸ್​​​ಗೆ ಅಭಿಮಾನಿ ಒಬ್ಬರು ವಿಶಿಷ್ಟ ಮನವಿಯನ್ನು ಮಾಡಿದ್ದಾರೆ.
ಶನಿವಾರ MI ವಿರುದ್ಧ ಪಂಡ್ಯ ಆಡಲು ಮುಂಬೈಗೆ ತೆರಳುತ್ತಿದ್ದ ವೇಳೆ ಧೋನಿ ಅಭಿಮಾನಿ ಒಬ್ಬರು ವಿಶಿಷ್ಟ ಬೇಡಿಕೆಯನ್ನು ಇಡುವ ಮೂಲಕ ಸುದ್ದಿಯಲ್ಲಿದ್ದಾರೆ.
Pilot : "Please continue to be a captain of CSK. I'm a huge fan of you sir." ❤️@MSDhoni#MSDhoni#WhistlePodupic.twitter.com/fXiNwuNgI0
ಇದನ್ನೂ ಓದಿ:IPL 2023; ಜೋಸ್​ ಬಟ್ಲರ್​, ಯಶಸ್ವಿ ಜೈಸ್ವಾಲ್​ ಅರ್ಧಶತಕ; ರಾಜಸ್ಥಾನ ರಾಯಲ್ಸ್​​ಗೆ 57ರನ್​ ಜಯ
ಶನಿವಾರ MI ವಿರುದ್ಧ ಆಡಲು ಚೆನೈನಿಂದ ಮುಂಬೈಗೆ CSK ತಂಡ ವಿಮಾನದಲ್ಲಿ ತೆರಳುತ್ತಿದ್ದ ವೇಳೆ ಧೋನಿ ಅಭಿಮಾನಿ ಆಗಿರುವ ಪೈಲಟ್​ ವಿಶಿಷ್ಟ ಮನವಿಯನ್ನು ಮಾಡಿದ್ದಾರೆ.
ಧೋನಿಯನ್ನು ಉದ್ದೇಶಿಸಿ ವಿಮಾನದ ಕಾಕ್​ಪಿಟ್​ನಲ್ಲಿ ಮಾತನಾಡಿದ ಪೈಲಟ್​ ನೀವು CSK ಕ್ಯಾಪ್ಟನ್ ಆಗಿ ಮುಂದುವರೆಯಿರಿ ಇದು ನನ್ನದೊಂದು ಸಣ್ಣ ಮನವಿ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + fourteen =
Remember me
