ನವದಹೆಲಿ:ಇದೇ ತಿಂಗಳಿನಲ್ಲಿ ಜನ್ಮದಿನವನ್ನು ಆಚರಿಸಿಕೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿಯವರ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವಂಥ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ, ಜಾಗತಿಕ ನಾಯಕ ಮಾನ್ಯತೆಯ ಶ್ರೇಯಾಂಕಲ್ಲಿ ಇದೀಗ ನಂಬರ್ ಒನ್ ಎನಿಸಿಕೊಂಡಿದ್ದಾರೆ.
ಅಮೆರಿಕ ಅಧ್ಯಕ್ಷ ಜೊ ಬೈಡೆನ್​ ಮಾತ್ರವಲ್ಲದೆ ಬೋರಿಸ್​ ಜಾನ್ಸನ್​, ಆ್ಯಂಜೆಲಾ ಮರ್ಕೆಲ್​, ಜಸ್ಟಿನ್​ ಟ್ರುಡ್ಯೂ ಮುಂತಾದವರನ್ನೂ ಮೀರಿಸಿ ಮೋದಿ ಮುಂಚೂಣಿಗೆ ತಲುಪಿದ್ದಾರೆ. ಅಮೆರಿಕದ ಡೇಟಾ ಇಂಟೆಲಿಜೆನ್ಸ್ ಸಂಸ್ಥೆ ದ ಮಾರ್ನಿಂಗ್ ಕನ್ಸಲ್ಟ್​ ನಡೆಸಿರುವ ಸರ್ವೇಯಲ್ಲಿ ಮೋದಿ ಟಾಪ್​- 1 ಸ್ಥಾನ ಅಲಂಕರಿಸಿದ್ದಾರೆ.
ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಈ ಸರ್ವೇ ನಡೆಸಲಾಗಿದ್ದು, ಆಯಾ ದೇಶಗಳಲ್ಲಿನ ವಯಸ್ಕರಿಂದ ಸುಮಾರು ಏಳು ದಿನಗಳ ಕಾಲ ಸಂಗ್ರಹಿಸಿದ ಅಂಕಿ-ಅಂಶಗಳಿಂದ ಈ ಸಮೀಕ್ಷೆ ನಡೆಸಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಇದರಲ್ಲಿ ಪ್ರಧಾನಿ ಮೋದಿ ಶೇ. 70 ರೇಟಿಂಗ್​ನಿಂದ ಮೊದಲ ಸ್ಥಾನದಲ್ಲಿದ್ದರೆ, ಮೆಕ್ಸಿಕೊ ಅಧ್ಯಕ್ಷ ಆ್ಯಂಡ್ರೆಸ್​ ಮಾನುವೆಲ್​ ಲೊಪೆಜ್​ ಒಬ್ರಡಾರ್​ ಶೇ. 64 ರೇಟಿಂಗ್​ನಿಂದ ಎರಡನೇ ಸ್ಥಾನದಲ್ಲಿದ್ದಾರೆ. ಇಟಲಿಯ ಪ್ರಧಾನಿ ಮರಿಯೊ ಡ್ರಾಘಿ ಮೂರನೇ (ಶೇ. 63) ಸ್ಥಾನದಲ್ಲಿದ್ದಾರೆ. (ಏಜೆನ್ಸೀಸ್)
Global Leader Approval: Among All Adultshttps://t.co/dQsNxouZWb
Modi: 70%López Obrador: 64%Draghi: 63%Merkel: 52%Biden: 48%Morrison: 48%Trudeau: 45%Johnson: 41%Bolsonaro: 39%Moon: 38%Sánchez: 35%Macron: 34%Suga: 25%
*Updated 9/2/21pic.twitter.com/oMhOH3GLqY
— Morning Consult (@MorningConsult)September 4, 2021

‘ವಿಜಯಾನಂದ’ ಸಿನಿಮಾದ ಮತ್ತೊಂದು ಟೀಸರ್​ ಬಿಡುಗಡೆ: ಇದು ಅನಂತ್​ ನಾಗ್​ ಬರ್ತ್​ ಡೇ ಸ್ಪೆಷಲ್​

ಡಾ.ರಾಜಕುಮಾರ್-ಡಾ.ವಿಷ್ಣುವರ್ಧನ್​ ಅಭಿಮಾನಿಗಳ ಅಪೂರ್ವ ಸಂಗಮ; ಜಂಟಿ ಹೋರಾಟಕ್ಕೂ ಸಜ್ಜಾದ ಅಭಿಮಾನಿಗಳು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − twelve =
Remember me
