28 ವರ್ಷಗಳ ಹಿಂದೆ,ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದುಗೊಳಿಸಬೇಕೆಂದು ಬಿಜೆಪಿ ನಾಯಕರು ಕರೆಕೊಟ್ಟಿದ್ದ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಳ್ಳಲೆಂದು ಮೋದಿ ಅಯೋಧ್ಯೆಗೆ ಬಂದಿದ್ದರು.
ಅವರು ಈ ಯಾತ್ರೆಯ ಸಂಚಾಲಕರಾಗಿದ್ದರು. ನಂತರದಲ್ಲಿ ಬಂದಿದ್ದು ಈಗ ಮಂದಿರ ಭೂಮಿಪೂಜೆಗಾಗಿಯೇ. ಕಳೆದ ವರ್ಷದ ಆಗಸ್ಟ್ 5ರಂದೇ 370ನೇ ವಿಧಿ ರದ್ದತಿಯ ತೀರ್ವನವನ್ನು ಕೇಂದ್ರ ಪ್ರಕಟಿಸಿತ್ತು. ಇದಾಗಿ ಒಂದು ವರ್ಷ ಪೂರ್ಣಗೊಂಡ ದಿನದಂದೇ ಮೋದಿ ಅಯೋಧ್ಯೆಗೆ ಬಂದಿದ್ದು ಮತ್ತು ಮಂದಿರ ನಿರ್ವಣಕ್ಕೆ ಅಡಿಗಲ್ಲು ಹಾಕಿರುವುದು ವಿಶೇಷ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ವಣವಾಗದೇ ಈ ನಗರಕ್ಕೆ ಬರಲಾರೆ ಎಂದು 1992ರಲ್ಲಿ ಮೋದಿ ಹೇಳಿದ್ದರು. 2019ರ ಲೋಕಸಭೆ ಚುನಾವಣೆ ವೇಳೆ ಅಯೋಧ್ಯೆಯಿಂದ 34 ಕಿಮೀ ದೂರದಲ್ಲಿರುವ ಫೈಜಾಬಾದ್-ಅಂಬೇಡ್ಕರ್ ನಗರ ಗಡಿ ಭಾಗಕ್ಕೆ ಭೇಟಿ ನೀಡಿದ್ದರೆ ವಿನಾ ಅಯೋಧ್ಯೆಯಲ್ಲಿ ಅವರು ಚುನಾವಣಾ ಪ್ರಚಾರ ಕೈಗೊಂಡಿರಲಿಲ್ಲ.
ಅಯೋಧ್ಯೆ ಹಬ್ಬದಲ್ಲಿ ಪ್ರಧಾನಿ ಸ್ವೀಕರಿಸಿದ ಕೋದಂಡರಾಮ ವಿಗ್ರಹ ಕರ್ನಾಟಕದಲ್ಲೇ ತಯಾರಾಗಿದ್ದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 9 =
Remember me
