ನವದೆಹಲಿ:ಸಿಖ್ ಪಂಥದ ಧರ್ಮ ಗುರು ಶ್ರೀ ಗುರುನಾನಕ್ ದೇವ್ ಅವರ ಜಯಂತಿಯ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ, ಟ್ವೀಟ್ ಮೂಲಕ ಗೌರವಾರ್ಪಣೆ ಮಾಡಿದ್ದಾರೆ. ಸಿಖ್​ ಪಂಥದ ಮೊದಲ ಧರ್ಮ ಗುರು ಶ್ರೀ ಗುರುನಾನಕ್ ದೇವ್ 1469ನೇ ಇಸವಿಯಲ್ಲಿ ಇದೇ ದಿನ ಈಗಿನ ಪಾಕಿಸ್ತಾನದ ನಾನ್​ಕನಾದಲ್ಲಿ ಜನ್ಮತಾಳಿದ್ದರು.
ಅವರ ಜೀವನಾದರ್ಶಗಳನ್ನು ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿಯವರು, ಶ್ರೀಗುರುನಾನಕರ ಚಿಂತನೆಗಳು ಜಗದೊಳಿತಿಗೆ ಪ್ರೇರಣೆಯಾಗಲಿ. ಅವರಿಗೆ ತಲೆಬಾಗಿ ನಮಿಸುವೆ ಎಂದು ಟ್ಟೀಟ್ ಮಾಡಿದ್ದಾರೆ.
I bow to Sri Guru Nanak Dev Ji on his Parkash Purab. May his thoughts keep motivating us to serve society and ensure a better planet.
— Narendra Modi (@narendramodi)November 30, 2020

ವಿಶ್ವಮಾನವತೆಯ ಬೆಳಕು; ಇಂದು ಗುರು ನಾನಕ್ ಜಯಂತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 12 =
Remember me
