ಬೆಂಗಳೂರು:ನವರಾತ್ರಿಯ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಲರಾತ್ರಿಯಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ. ನವರಾತ್ರಿಯ ಏಳನೇ ದಿನವಾದ ಮಹಾಸಪ್ತಮಿ ಹಿನ್ನೆಲೆಯಲ್ಲಿ ಅವರು ಈ ಪ್ರಾರ್ಥನೆ ಮಾಡಿಕೊಂಡಿದ್ದಾರೆ.
ನವರಾತ್ರಿಯ ಏಳನೇ ದಿನ ದುರ್ಗೆಯ ಸಪ್ತಮರೂಪವಾದ ತಾಯಿ ಕಾಲರಾತ್ರಿಯನ್ನು ಆರಾಧಿಸುವ ನಿಯಮವಿದೆ. ಎಲ್ಲ ಋಣಾತ್ಮಕ ಶಕ್ತಿಗಳನ್ನು ಸಂಹರಿಸುವ ಕಾಲರಾತ್ರಿಯು ಜನರೆಲ್ಲರ ಭಯವನ್ನೂ ನಿವಾರಿಸಲಿ ಎಂದು ಪ್ರಾರ್ಥಿಸಿಕೊಳ್ಳುತ್ತಿರುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ.
नवरात्रि की महासप्तमी पर देवी दुर्गा के सातवें स्वरूप मां कालरात्रि की स्तुति का विधान है। मेरी कामना है कि नकारात्मक शक्तियों की संहारक मां कालरात्रि सबको भयमुक्त करें।pic.twitter.com/5Dsq17dDa2
— Narendra Modi (@narendramodi)October 23, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 15 =
Remember me
