ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ನಾಳೆ (ಜು.26) ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ನಾಳೆ ಬೆಳಗ್ಗೆ 11 ಗಂಟೆಗೆ ಮನ್​ ಕೀ ಬಾತ್​ನಲ್ಲಿ ನಿಮ್ಮೊಂದಿಗೆ ಮಾತನಾಡಲಿದ್ದೇನೆ..ಎಂದು ಇಂದು ಪ್ರಧಾನಿ ಮೋದಿಯವರು ಟ್ವೀಟ್​ ಮಾಡಿದ್ದಾರೆ. ಇದು ಅವರ 67ನೇ ಮನ್​ ಕೀ ಬಾತ್​ ಆಗಿದೆ.
ಜುಲೈ 11ರಂದು ಟ್ವೀಟ್​ ಮಾಡಿದ್ದ ಪ್ರಧಾನಿಯವರು, ಸಾಮೂಹಿಕ ಪ್ರಯತ್ನಗಳಿಂದ ಸಕಾರಾತ್ಮಕ ಬದಲಾವಣೆಗಳಾದಂಥ ಸ್ಫೂರ್ತಿದಾಯಕ ಕತೆಗಳು ಬಹುತೇಕರಿಗೆ ಗೊತ್ತಿರುತ್ತದೆ. ಅಂಥ ಸ್ಫೂರ್ತಿ ಪಡೆದ ಅನೇಕರ ಜೀವನವೂ ಪರಿವರ್ತನೆಯಾಗಿರುತ್ತದೆ. ಅಂಥ ಘಟನೆಗಳನ್ನು ಈ ಬಾರಿಯ ಮನ್​ ಕೀ ಬಾತ್​ನಲ್ಲಿ ನನ್ನೊಂದಿಗೆ ಶೇರ್ ಮಾಡಿಕೊಳ್ಳಿ ಎಂದು ಹೇಳಿದ್ದರು. (ಏಜೆನ್ಸೀಸ್​)
PHOTOS: ಮಣ್ಣಿನ ನಂಟು ಬೆಸೆದುಕೊಂಡ ಅಣ್ಣಾ ಮಲೈ..ಕೃಷಿ ಕಾರ್ಯ, ಪಶು ಸಂಗೋಪನೆಯಲ್ಲಿ ಫುಲ್ ಬ್ಯುಸಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × two =
Remember me
