ನವದೆಹಲಿ:ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಳೆ 500 ಮಹಿಳಾ ಸನ್ಯಾಸಿನಿಯರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕಛ್​ನ ಧೋರ್ಡೊ ಎಂಬಲ್ಲಿನ ಮಹಿಳಾ ಸನ್ಯಾಸಿನಿಯರ ಕ್ಯಾಂಪ್​ ಆ ಮಾತುಗಳಿಗೆ ವೇದಿಕೆ ಆಗಲಿದೆ.
ಮಹಿಳಾ ಸಬಲೀಕರಣದಲ್ಲಿ ಹಾಗೂ ಸಮಾಜದಲ್ಲಿ ಮಹಿಳಾ ಸನ್ಯಾಸಿನಿಯರ ಪಾತ್ರ ಎಂಬ ವಿಷಯದಲ್ಲಿ ಅಲ್ಲಿ ವಿಚಾರಸಂಕಿರಣ ನಡೆಯಲಿದ್ದು, ಅದರಲ್ಲಿ ಸುಮಾರು 500 ಮಹಿಳಾ ಸನ್ಯಾಸಿನಿಯರು ಭಾಗವಹಿಸಲಿದ್ದಾರೆ.
ಸಂಸ್ಕೃತಿ, ಧರ್ಮ, ಸ್ತ್ರೀ ಸುಧಾರಣೆ, ಭದ್ರತೆ, ಸಾಮಾಜಿಕ ಸ್ಥಾನಮಾನ ಹಾಗೂ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರ ಪಾತ್ರದ ಬಗ್ಗೆಯೂ ಆ ವಿಚಾರಸಂಕಿರಣದಲ್ಲಿ ವಿಷಯ ಮಂಡನೆ ಆಗಲಿದೆ. ಅಲ್ಲದೆ ಮಹಿಳೆಯರ ಸಾಧನೆ, ಮಹಿಳೆಯರಿಗಾಗಿ ಕೇಂದ್ರ ಹಾಗೂ ರಾಜ್ಯಗಳಲ್ಲಿ ಇರುವ ಸರ್ಕಾರಿ ಯೋಜನೆಗಳ ಕುರಿತು ಕೂಡ ಚರ್ಚೆ ಆಗಲಿದೆ. ಆ ವಿಚಾರಸಂಕಿರಣದಲ್ಲಿ ನಾಳೆ ಮೋದಿ ವಿಡಿಯೋ ಕಾನ್ಫರೆನ್ಸ್​ನಲ್ಲಿ ಮಾತನಾಡಲಿದ್ದಾರೆ.
ಸೀಮಂತದಲ್ಲಿ ದುರಂತ, ಪಾಲ್ಗೊಂಡ 15 ಜನರಿಲ್ಲ ಈಗ ಜೀವಂತ!; ಆ 9 ಮಂದಿಯಲ್ಲಿ ಭಾರಿ ಆತಂಕ…

ಯೂಕ್ರೇನಲ್ಲಿ ಸಿಲುಕಿರುವ ಇವರಿಗೆ ಭಾರತಕ್ಕೆ ಮರಳಲು ಹೆಂಡತಿಯೇ ಸಮಸ್ಯೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen − eight =
Remember me
