ನವದೆಹಲಿ:ಇಂದು ವಿಶ್ವ ಸಂಸ್ಕೃತ ದಿನ. ಭಾರತೀಯ ಜ್ಞಾನ ಪರಂಪರೆಯ ಮೂಲ ಗ್ರಂಥಗಳೆಲ್ಲವನ್ನೂ ಹೊತ್ತಿರುವ ಶ್ರೀಮಂತ ಸಂಸ್ಕೃತ ಭಾಷೆಯ ಮಹತ್ವವನ್ನು ಹೆಮ್ಮೆಯಿಂದ ಪ್ರಕಟಿಸುವುದಕ್ಕೆ ಇದು ಸೂಕ್ತ ಸಮಯ. ಈ ಸಂದರ್ಭಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಂಸ್ಕೃತ ಭಾಷೆಯಲ್ಲೇ ಟ್ವೀಟ್​ ಮಾಡಿ ಶುಭಾಶಯ ಕೋರಿರುವುದು ವಿಶೇಷ.
“ಈ ಭಾಷೆ ಪ್ರಾಚೀನವಾದುದಾದರೂ, ಆಧುನಿಕವಾಗಿದೆ. ಇದರಲ್ಲಿ ಗಹನವಾದ ತತ್ವಜ್ಞಾನವಿದೆ, ತಾರೂಣ್ಯಪೂರ್ಣ ಕಾವ್ಯವೂ ಇದೆ. ಯಾವುದು ಸರಳತೆಯಿಂದ ಅಭ್ಯಾಸ ಮಾಡಲು ಯೋಗ್ಯವಾಗಿದ್ದರೂ ಶ್ರೇಷ್ಠ ದರ್ಶನಗಳನ್ನು ಹೊಂದಿದೆಯೋ, ಆ ಸಂಸ್ಕೃತ ಭಾಷೆಯನ್ನು ಹೆಚ್ಚು ಹೆಚ್ಚು ಜನರು ಓದಬೇಕು. ಎಲ್ಲರಿಗೂ ಸಂಸ್ಕೃತ ದಿವಸದ ಶುಭಾಶಯಗಳು” ಎಂದು ಮೋದಿ ಅವರು ಸಂಸ್ಕೃತ ಭಾಷೆಯಲ್ಲಿ ಬರೆದಿದ್ದಾರೆ.
एषा भाषा प्राचीना चेदपि आधुनिकी,यस्यां गहनं तत्त्वज्ञानम् अस्ति तरुणं काव्यम् अपि अस्ति,या सरलतया अभ्यासयोग्या परं श्रेष्ठदर्शनयुक्ता च,तां संस्कृतभाषाम् अधिकाधिकं जनाः पठेयुः।सर्वेभ्यः संस्कृतदिवसस्य शुभाशयाः।
— Narendra Modi (@narendramodi)August 22, 2021

ಮೋದಿ ಅವರ ಈ ಟ್ವೀಟ್​ ಸಾವಿರಾರು ಬಾರಿ ರೀಟ್ವೀಟ್​ ಆಗಿದ್ದು, ಸಹಸ್ರಾರು ಲೈಕ್​ಗಳನ್ನು ಪಡೆಯುತ್ತಿದೆ.
ಕಾಬುಲ್​ನಿಂದ ಸುರಕ್ಷಿತವಾಗಿ ದೆಹಲಿ ತಲುಪಿದ 107 ಭಾರತೀಯರು; ಮುಂದುವರಿದ ತೆರವು ಕಾರ್ಯಾಚರಣೆ

ಸೋಮವಾರದಿಂದ ಶಾಲೆ ಆರಂಭ: ಕೆಲವು ಶಾಲೆಗಳಿಗೆ ಸಿಎಂ ಭೇಟಿ!

VIDEO| ಚಿನ್ನವನ್ನು ಹೇಗೆ ಮುಚ್ಚಿಟ್ಟುಕೊಂಡು ತಂದಿದ್ದಾರೆ… ಇಲ್ಲಿ ನೋಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − four =
Remember me
