ನವದೆಹಲಿ:ಗುರು ತೇಜ್​ ಬಹದ್ದೂರ್​ ಅವರು 400 ನೇ ಜಯಂತೋತ್ಸವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ದೆಹಲಿಯ ಗುರುದ್ವಾರ ಸಿಸ್​ ಗಂಜ್​ ಸಾಹಿಬ್​ಗೆ ಭೇಟಿ ನೀಡಿದರು.
400ನೇ ಪ್ರಕಾಶ್​ ಪುರಬ್​ ಹಿನ್ನೆಲೆಯಲ್ಲಿ ಗುರುದ್ವಾರದಲ್ಲಿ ಪ್ರಧಾನಿ ಮೋದಿ ಪ್ರಾರ್ಥನೆ ಸಲ್ಲಿಸಿದರು. ಇದಕ್ಕೂ ಮುನ್ನ ಟ್ವೀಟ್​ ಮಾಡಿರುವ ಮೋದಿ, 400ನೇ ಪ್ರಕಾಶ್​ ಪುರಬ್​ ದಿನದಂದು ನಾನು ಶ್ರೀ ಗುರು ತೇಜ್​ ಬಹದ್ದೂರ್​ಗೆ ತಲೆ ಬಾಗುತ್ತೇನೆ. ಅವರ ಧೈರ್ಯ ಮತ್ತು ದೀನ ದಲಿತರಿಗೆ ಸೇವೆ ಸಲ್ಲಿಸುವ ಗುಣಗಳಿಂದಾಗಿ ಜಾಗತಿಕವಾಗಿ ಅವರನ್ನು ಗೌರವಿಸಲಾಗುತ್ತದೆ. ದಬ್ಬಾಳಿಕೆ ಮತ್ತು ಅನ್ಯಾಯಕ್ಕೆ ತಲೆಬಾಗಲು ಅವರು ನಿರಾಕರಿಸಿದರು ಮತ್ತು ಅವರ ಸರ್ವೋಚ್ಚ ತ್ಯಾಗ ಅನೇಕರಿಗೆ ಶಕ್ತಿ ಮತ್ತು ಪ್ರೇರಣೆ ನೀಡುತ್ತದೆ ಎಂದು ಸ್ಮರಿಸಿದ್ದಾರೆ.
On the special occasion of his 400th Parkash Purab, I bow to Sri Guru Teg Bahadur Ji.He is widely respected globally for his courage and his efforts to serve the downtrodden. He refused to bow to tyranny and injustice. His supreme sacrifice gives strength and motivation to many.
— Narendra Modi (@narendramodi)May 1, 2021

ಗುರುದ್ವಾರ ಸಿಸ್​ ಗಂಜ್​ ಸಾಹಿಬ್​ಗೆ ಭೇಟಿ ನೀಡಿರುವ ಫೋಟೋಗಳನ್ನು ಶೇರ್​ ಮಾಡಿಕೊಂಡಿರುವ ಪ್ರಧಾನಿ ಮೋದಿ, ಶ್ರೀ ಗುರು ತೇಜ್​ ಬಹದ್ದೂರ್ ಜಿ ಅವರ ಜೀವನ, ಆದರ್ಶಗಳು ಮತ್ತು ಸರ್ವೋಚ್ಚ ತ್ಯಾಗವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.(ಏಜೆನ್ಸೀಸ್​)
Prayed at Gurudwara Sis Ganj Sahib today.
We can never forget the life, ideals and supreme sacrifice of Sri Guru Teg Bahadur Ji.pic.twitter.com/62teTxLJsp
— Narendra Modi (@narendramodi)May 1, 2021

ವಧು ಪಾರ್ಲರ್​ನಲ್ಲಿದ್ದಾಗ ಬಂದ ಆ ಒಂದು ಮೆಸೇಜ್​ನಿಂದಾಗಿ ಮದುವೆಯೇ ಕ್ಯಾನ್ಸಲ್​!

ಚಿತ್ರರಂಗಕ್ಕೆ ಮತ್ತೊಂದು ಶಾಕ್​: ಹೊಸ ಸಿನಿಮಾ ಸಿದ್ಧತೆ ನಡುವೆಯೇ ಕರೊನಾಗೆ ಬಲಿಯಾದ ಯುವ ನಿರ್ದೇಶಕ

ಭಾರತದಿಂದ ಆಸ್ಟ್ರೇಲಿಯಾಕ್ಕೆ ಬಂದರೆ ಐದು ವರ್ಷ ಜೈಲು ಶಿಕ್ಷೆ! ಟಫ್​ ರೂಲ್ಸ್​ ಜಾರಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × one =
Remember me
