ನವದೆಹಲಿ:ಬಹುನಿರೀಕ್ಷಿತ ಜಿ-20 ನಾಯಕರ ಶೃಂಗಸಭೆ ಇಂದಿನಿಂದ (ಸೆ.09) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆರಂಭವಾಗಿದ್ದು, ಎರಡು ದಿನಗಳ ಕಾಲ ನಡೆಯಲಿದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ನಡೆಯುತ್ತಿದ್ದು, ಭಾರತದ ಪಾಲಿಗೆ ಪ್ರತಿಷ್ಠಿತ ಕಾರ್ಯಕ್ರಮವಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್​, ಬ್ರಿಟನ್​ ಪ್ರಧಾನಿ ರಿಷಿ ಸುನಕ್​, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸಿನಾ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್, ಜಪಾನ್, ಜರ್ಮನಿ, ಇಟಲಿ, ಕೊಮೊರೊಸ್, ಟರ್ಕಿ, ಯುಎಇ, ದಕ್ಷಿಣ ಕೊರಿಯಾ, ಐರೋಪ್ಯ ಒಕ್ಕೂಟ, ಬ್ರೆಜಿಲ್ ಮತ್ತು ನೈಜೀರಿಯಾ ಸೇರಿದಂತೆ ವಿಶ್ವದ ನಾಯಕರು ಪ್ರಧಾನಿ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು, ವೇದಿಕೆಗೆ ವಿಶ್ವ ನಾಯಕರ ಎಂಟ್ರಿಯ ವಿಡಿಯೋ ಝಲಕ್​ ಇಲ್ಲಿದೆ ನೋಡಿ.
ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರು ದೆಹಲಿಯ ಪ್ರಗತಿ ಮೈದಾನದ ಜಿ 20 ಶೃಂಗಸಭೆಯ ಸ್ಥಳ ಭಾರತ ಮಂಟಪವನ್ನು ತಲುಪಿದ ಕ್ಷಣ.
#WATCH| G 20 in India: US President Joe Biden reaches Bharat Mandapam, the venue for G 20 Summit in Delhi's Pragati Maidan.pic.twitter.com/flyjEvBDMv
— ANI (@ANI)September 9, 2023

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ದೆಹಲಿಯ ಪ್ರಗತಿ ಮೈದಾನದಲ್ಲಿ ಜಿ 20 ಶೃಂಗಸಭೆಯ ಸ್ಥಳವಾದ ಭಾರತ ಮಂಟಪಕ್ಕೆ ಆಗಮಿಸಿದ ಕ್ಷಣ.
#WATCH| G 20 in India: Bangladesh PM Sheikh Hasina arrives at Bharat Mandapam, the venue for G 20 Summit in Delhi's Pragati Maidan.pic.twitter.com/jG6wOIPhZ2
— ANI (@ANI)September 9, 2023

ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನೌತ್ ಅವರು ದೆಹಲಿಯ ಪ್ರಗತಿ ಮೈದಾನದಲ್ಲಿ ಜಿ 20 ಶೃಂಗಸಭೆಯ ಸ್ಥಳವಾದ ಭಾರತ ಮಂಟಪಕ್ಕೆ ಆಗಮಿಸಿದರು.
#WATCH| G 20 in India: Egyptian President Abdel Fattah El–Sisi and Prime Minister of Mauritius Pravind Kumar Jugnauth arrive at Bharat Mandapam, the venue for G 20 Summit in Delhi's Pragati Maidan.pic.twitter.com/abttSex13Y
— ANI (@ANI)September 9, 2023

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಟೆಡ್ರೊಸ್ ಅಧಾನೋಮ್ ಆಗಮನದ ಕ್ಷಣ.
#WATCH| G 20 in India: DG World Health Organization (WHO) Tedros Adhanom arrives at Bharat Mandapam, the venue for G 20 Summit in Delhi's Pragati Maidan.pic.twitter.com/tinHKNlem1
— ANI (@ANI)September 9, 2023

ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಜಿ20 ವೇದಿಕೆಗೆ ಆಗಮಿಸಿದ ಕ್ಷಣ.
#WATCH| G 20 in India: President of the UAE, Sheikh Mohamed bin Zayed Al Nahyan arrive at Bharat Mandapam, the venue for G 20 Summit in Delhi's Pragati Maidan.pic.twitter.com/XEw4sb7oMD
— ANI (@ANI)September 9, 2023

ನೆದರ್​ಲ್ಯಾಂಡ್​ ಪ್ರಧಾನಿ ಮಾರ್ಕ್ ರುಟ್ಟೆ ಮತ್ತು ನೈಜೀರಿಯಾದ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು ಅವರು ದೆಹಲಿಯ ಪ್ರಗತಿ ಮೈದಾನದಲ್ಲಿ ಜಿ 20 ಶೃಂಗಸಭೆಯ ಸ್ಥಳ ಭಾರತ್ ಮಂಟಪಕ್ಕೆ ಬಂದ ಕ್ಷಣ.
#WATCH| G 20 in India: Netherland Prime Minister Mark Rutte & Nigerian President Bola Ahmed Tinubu arrive at Bharat Mandapam, the venue for G 20 Summit in Delhi's Pragati Maidan.pic.twitter.com/5Qzm9lnpiN
— ANI (@ANI)September 9, 2023

ಸಿಂಗಾಪುರದ ಪ್ರಧಾನಿ ಲೀ ಸೀನ್ ಲೂಂಗ್ ಮತ್ತು ಸ್ಪೇನ್‌ನ ಉಪಾಧ್ಯಕ್ಷ ನಾಡಿಯಾ ಕ್ಯಾಲ್ವಿನೋ ಆಗಮನ.
#WATCH| G 20 in India: Singapore Prime Minister Lee Hsien Loong and Nadia Calvino, Spain’s Vice-President arrive at Bharat Mandapam, the venue for G 20 Summit in Delhi's Pragati Maidan.pic.twitter.com/7YouLhAYDW
— ANI (@ANI)September 9, 2023

ಯುನೈಟೆಡ್ ಕಿಂಗ್‌ಡಮ್​ ಪ್ರಧಾನಿ ರಿಷಿ ಸುನಕ್ ಭಾರತ್ ಮಂಟಪಕ್ಕೆ ಆಗಮಿಸಿದ ಕ್ಷಣ.
#WATCH| G 20 in India: United Kingdom PM Rishi Sunak arrives at Bharat Mandapam, arrives at the venue for G 20 Summit in Delhi's Pragati Maidan.pic.twitter.com/EUVAtTTBIm
— ANI (@ANI)September 9, 2023

ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಆಗಮನ.
#WATCH| G 20 in India: President of Turkey, Recep Tayyip Erdogan arrives at Bharat Mandapam, the venue for G 20 Summit in Delhi's Pragati Maidan.pic.twitter.com/e8IxFZPsgq
— ANI (@ANI)September 9, 2023

ದೆಹಲಿಯ ಪ್ರಗತಿ ಮೈದಾನದಲ್ಲಿ ಜಿ 20 ಶೃಂಗಸಭೆಯ ಸ್ಥಳ ಭಾರತ ಮಂಟಪಕ್ಕೆ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಆಗಮನದ ದೃಶ್ಯ.
#WATCH| G 20 in India: President of South Africa Cyril Ramaphosa arrives at Bharat Mandapam, the venue for G 20 Summit in Delhi's Pragati Maidan.pic.twitter.com/OM5J5KCGWV
— ANI (@ANI)September 9, 2023

ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರು ದೆಹಲಿಯ ಪ್ರಗತಿ ಮೈದಾನದ ಜಿ 20 ಶೃಂಗಸಭೆಯ ಸ್ಥಳ ಭಾರತ್ ಮಂಟಪಕ್ಕೆ ಬಂದ ಕ್ಷಣ.
#WATCH| G 20 in India: President of South Korea Yoon Suk Yeol arrives at Bharat Mandapam, the venue for G 20 Summit in Delhi's Pragati Maidan.pic.twitter.com/7q5wGgxqR6
— ANI (@ANI)September 9, 2023

ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಎಂಟ್ರಿ ದೃಶ್ಯ.
#WATCH| G 20 in India: Japanese PM Fumio Kishida arrives at Bharat Mandapam, the venue for G 20 Summit in Delhi's Pragati Maidan.pic.twitter.com/V2pkp7VlJK
— ANI (@ANI)September 9, 2023

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಆಗಮನ ಕ್ಷಣ.
#WATCH| G 20 in India: Prime Minister of Italy Giorgia Meloni arrives at Bharat Mandapam, the venue for G 20 Summit in Delhi's Pragati Maidan.pic.twitter.com/jSIhNZcAzU
— ANI (@ANI)September 9, 2023

ವಿಶ್ವದ 20 ಪ್ರಮುಖ ಆರ್ಥಿಕತೆಯ ನಾಯಕರು ಇಂದು ಮತ್ತು ನಾಳೆ ಒಟ್ಟುಗೂಡಲಿದ್ದಾರೆ. ಈ ಸಭೆ ಇಂಟರ್ನ್ಯಾಷನಲ್ ಎಕ್ಸಿಬಿಷನ್ ಕನ್ವೆನ್ಷನ್ ಸೆಂಟರ್‌ನ ಭಾರತ ಮಂಟಪಂನಲ್ಲಿ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಹವಾಮಾನ ಬದಲಾವಣೆ, ಸಾಲ, ಆಹಾರ ಭದ್ರತೆ, ಸುಸ್ಥಿರತೆ ಮತ್ತು ಭೌಗೋಳಿಕ ರಾಜಕೀಯ ಸಂಘರ್ಷದ ಬಗ್ಗೆ ಚರ್ಚೆಗಳಾಗಲಿದೆ. ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ಥೀಮ್​ನೊಂದಿಗೆ ಭಾರತ ಶೃಂಗಸಭೆಯನ್ನು ಆಯೋಜಿಸಿದೆ.
ಸಂಜೆಯಾದ್ರೂ ಮನೆಗೆ ಬಾರದ ಪತ್ನಿಯನ್ನು ಹುಡುಕಿಕೊಂಡು ಅಂಗನವಾಡಿಗೆ ಹೋದ ಗಂಡನಿಗೆ ಕಾದಿತ್ತು ಶಾಕ್​!

ಟಿ20-ಟೆಸ್ಟ್​ಗೆ ಎರಡೂವರೆ ತಿಂಗಳು ರಜೆ; ಇನ್ನು ಬರೀ ಒನ್​ಡೇ ಮ್ಯಾಚು ಕಣೋ!

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದಲ್ಲಿ 4 ದಿನ ಮಳೆ ಮುನ್ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
