ನವದೆಹಲಿ:ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಸೇರಿದಂತೆ ಪ್ರಮುಖ ಗಣ್ಯರು ಮಹಾತ್ಮ ಗಾಂಧಿ ಅವರ 72ನೇ ವರ್ಷದ ಪುಣ್ಯತಿಥಿ ಹಿನ್ನೆಲೆಯಲ್ಲಿ ದೆಹಲಿಯ ರಾಜ್​ಘಾಟ್​ನಲ್ಲಿರುವ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿ, ಗಾಂಧಿಯನ್ನು ಸ್ಮರಿಸಿದರು.
ರಕ್ಷಣಾ ಸಚಿವರಾದ ರಾಜನಾಥ್​ ಸಿಂಗ್​ ಕೂಡ ಗಾಂಧಿ ಸಮಾಧಿಗೆ ನಮಸ್ಕರಿಸಿದರು. ಈ ವೇಳೆ ಮೂರು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್​ ಬಿಪಿನ್​ ರಾವತ್​, ಸೇನಾ ಮುಖ್ಯಸ್ಥ ಜನರಲ್​ ಎಂ.ಎಂ. ನರಾವಣೆ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್​ ಕರಂಬಿರ್​ ಸಿಂಗ್​ ಮತ್ತು ವಾಯುಪಡೆಯ ಮುಖ್ಯಸ್ಥರಾದ ಏರ್​ ಚೀಫ್​ ಮಾರ್ಷಲ್​ ಆರ್​.ಕೆ.ಎಸ್​ ಭಡೂರಿಯಾ ಅವರು ಕೂಡ ಗಾಂಧಿ ಸಮಾಧಿಗೆ ನಮಸ್ಕರಿಸಿದರು.
ಇದೇ ವೇಳೆ ಹಿರಿಯ ಬಿಜೆಪಿ ನಾಯಕ ಎಲ್​.ಕೆ.ಅಡ್ವಾಣಿ ಕೂಡ ರಾಜಘಾಟ್​ಗೆ ತೆರಳಿ ಗಾಂಧಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.(ಏಜೆನ್ಸೀಸ್​)
#WATCHPrime Minister Narendra Modi pays tribute to Mahatma Gandhi at Raj Ghat, Delhi on his death anniversary.pic.twitter.com/xmfThc5jeL— ANI (@ANI)January 30, 2020
#WATCHPrime Minister Narendra Modi pays tribute to Mahatma Gandhi at Raj Ghat, Delhi on his death anniversary.pic.twitter.com/xmfThc5jeL
Delhi: Prime Minister Narendra Modi pays tribute to#MahatmaGandhiat Raj Ghat on his death anniversary.pic.twitter.com/0WbPjr76Z3— ANI (@ANI)January 30, 2020
Delhi: Prime Minister Narendra Modi pays tribute to#MahatmaGandhiat Raj Ghat on his death anniversary.pic.twitter.com/0WbPjr76Z3
Delhi: President Ram Nath Kovind pays tribute to#MahatmaGandhiat Raj Ghat on his death anniversary.pic.twitter.com/YZuef1luUH— ANI (@ANI)January 30, 2020
Delhi: President Ram Nath Kovind pays tribute to#MahatmaGandhiat Raj Ghat on his death anniversary.pic.twitter.com/YZuef1luUH
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 9 =
Remember me
