ಅಜಾಮ್​ಗಢ:ಅತ್ಯಾಚಾರ ಸಂತ್ರಸ್ತೆಯ ಬಳಿ 20 ಸಾವಿರ ರೂ. ಲಂಚ ಪಡೆಯುತ್ತಿದ್ದ ಪೊಲೀಸ್​ ಕಾನ್ಸ್​ಟೇಬಲ್​ನನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಉತ್ತರ ಪ್ರದೇಶದ ಗೋರಖ್​ಪುರದಲ್ಲಿ ಶನಿವಾರ ಬಂಧಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಇನ್ಸ್​ಪೆಕ್ಟರ್​ ರಾಮಧಾರಿ ಮಿಶ್ರಾ, ಕಾನ್ಸ್​ಟೇಬಲ್​ ದಿಲೀಪ್​ ಕುಮಾರ್​, ಸರ್ಕಾರದಿಂದ ಆರ್ಥಿಕ ನೆರವು ಕೊಡಿಸುವುದಾಗಿ ನಂಬಿಸಿ ಸಂತ್ರಸ್ತೆಯಿಂದ 20 ಸಾವಿರ ರೂ. ಲಂಚ ಪಡೆದುಕೊಳ್ಳಲು ಮುಂದಾಗಿದ್ದ ಎಂದು ಹೇಳಿದ್ದಾರೆ.
ಇದನ್ನೂ ಓದಿರಿ:ಯಾರನ್ನೋ ಇಷ್ಟಪಟ್ಟವರು ನನ್ನ ಮದ್ವೆಯಾದ್ರು- ಆದ್ರೆ ಈಗ… ಈ ಸಂದೇಹ ಹೇಗೆ ಪರಿಹರಿಸಿಕೊಳ್ಳಲಿ?
ಇಷ್ಟೇ ಅಲ್ಲದೆ, ಒಂದು ಹಣ ಕೊಡಲು ನಿರಾಕರಿಸಿದರೆ, ಕ್ರಮ ತೆಗೆದುಕೊಳ್ಳುವುದಾಗಿಯೂ ದಿಲೀಪ್​ ಬೆದರಿಕೆ ಹಾಕಿದ್ದ ಎಂದು ತಿಳಿಸಿದ್ದಾರೆ. ಸಂತ್ರಸ್ತೆಯ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಕಾನ್ಸ್​ಟೇಬಲ್​ ದಿಲೀಪ್​ನನ್ನು ಬಂಧಿಸಲಾಗಿದೆ ಎಂದು ಮಿಶ್ರಾ ಹೇಳಿದ್ದಾರೆ.(ಏಜೆನ್ಸೀಸ್​)
‘ಪ್ರಧಾನಿಯವರ ವೀಸಾ ರದ್ದಾಗಬೇಕು!’ ಮೋದಿ ವಿರುದ್ಧ ಗುಡುಗಿದ ದೀದಿ

ಪಾಲಕರ ಮುಂದೆಯೇ ಮಹಿಳೆಯರ ಗ್ಯಾಂಗ್​ರೇಪ್​, ಪುರುಷರಿಂದಲೇ ಕುಟುಂಬಸ್ಥರ ಅತ್ಯಾಚಾರ: ವಿಶ್ವವೇ ಬೆಚ್ಚಿಬೀಳಿಸೋ ಘಟನೆ!

ಭಾರತದಲ್ಲಿ ಮತ್ತೆ ಕರೊನಾ ಸ್ಫೋಟ! ಒಂದೇ ದಿನದಲ್ಲಿ 62 ಸಾವಿರಕ್ಕೂ ಅಧಿಕ ಪ್ರಕರಣ ದೃಢ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
