ಹೈದರಾಬಾದ್:ನಗರದಲ್ಲಿ ಪದೇ ಪದೇ ಹೃದಯಾಘಾತಗಳ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಹೈದರಾಬಾದ್‌ನ ಆರೋಗ್ಯ ಅಧಿಕಾರಿಗಳು ಮಂಗಳವಾರ ಗೋಶಾಮಹಲ್‌ನಲ್ಲಿ ನಗರ ಪೊಲೀಸ್ ಮತ್ತು ಟ್ರಾಫಿಕ್ ಪೊಲೀಸ್ ಕಾನ್‌ಸ್ಟೆಬಲ್‌ಗಳಿಗೆ ಕಾರ್ಡಿಯೋ ಪಲ್ಮನರಿ ರೆಸಸಿಟೇಶನ್ ಅಥವಾ ಸಿಪಿಆರ್ ತರಬೇತಿಯನ್ನು ನೀಡಿದರು.
ಇದನ್ನೂ ಓದಿ:ನಡುರಸ್ತೆಯಲ್ಲೇ ವ್ಯಕ್ತಿಗೆ ಹೃದಯಾಘಾತ: CPR ನೀಡಿ ಬದುಕಿಸಿದ ಟ್ರಾಫಿಕ್‌ ಪೊಲೀಸ್‌!
ವ್ಯಕ್ತಿಯ ಜೀವವನ್ನು ಉಳಿಸಲು ತುರ್ತು ಸಂದರ್ಭಗಳಲ್ಲಿ ಈ ತಂತ್ರವನ್ನು ಬಳಸಲಾಗುತ್ತದೆ. ಈ ವಿಶೇಷ ತಂತ್ರವನ್ನು ಪೊಲೀಸರಿಗೆ ಕಲಿಸಲಾಗುತ್ತಿದ್ದು ಅದನ್ನು ಪೊಲೀಸರು ಡಮ್ಮಿಗಳ ಸಿಪಿಆರ್​ ಮೇಲೆ ಬಳಸುತ್ತಿರುವುದನ್ನು ಟ್ವಿಟರ್ ​ವೀಡಿಯೊ ತೋರಿಸುತ್ತಿದೆ.
ಆರಾಮ್‌ಘರ್ ಚೌರಸ್ತಾದಲ್ಲಿ ಹೃದಯಾಘಾತದಿಂದ ರಸ್ತೆಯ ಮೇಲೆ ಕುಸಿದು ಬಿದ್ದಾಗ ಟ್ರಾಫಿಕ್ ಪೋಲೀಸ್ ಒಬ್ಬರು ವ್ಯಕ್ತಿಯ ಜೀವವನ್ನು ಇದೇ ತಂತ್ರ ಬಳಸಿ ಉಳಿಸಿದ ಕೇವಲ ನಾಲ್ಕು ದಿನಗಳ ನಂತರ ತರಬೇತಿ ನೀಡಲಾಗಿದೆ.
ಇದನ್ನೂ ಓದಿ:ಆಸ್ಪತ್ರೆಗೆ ದಾಖಲಾದ ಟಾಲಿವುಡ್​ ನಟ ಮಹೇಶ್ ಬಾಬು ತಂದೆ; ಸೂಪರ್ ಸ್ಟಾರ್ ಕೃಷ್ಣ ಸ್ಥಿತಿ ಗಂಭೀರ
ಸಿಪಿಆರ್​ ಎನ್ನುವುದು ಜೀವರಕ್ಷಕ ತಂತ್ರವಾಗಿದ್ದು, ಹೃದಯಾಘಾತ ಅಥವಾ ನೀರಿನಲ್ಲಿ ಮುಳುಗಿದ ವ್ಯಕ್ತಿಯನ್ನು ಹೊರತೆಗೆದು ಕಾಪಾಡಲು, ಹೀಗೆ ವ್ಯಕ್ತಿಯ ಹೃದಯಬಡಿತ ನಿಂತ ಅನೇಕ ತುರ್ತು ಸಂದರ್ಭಗಳಲ್ಲಿ ಉಪಯುಕ್ತವಾಗಿದೆ.(ಏಜೆನ್ಸೀಸ್​)
Health officials conducts Cardio Pulmonary Resuscitation (#CPR) training to the Police and Traffic Constables at Goshamahal in#Hyderabad, in view of increasing reports of Heart Attacks.#heartattack#CardiacArrest#CPRtrainingpic.twitter.com/ATYb702cT0
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + six =
Remember me
