ನವದೆಹಲಿ:ಹಳೇ ಕ್ಷಣಗಳನ್ನು ಮೆಲಕು ಹಾಕಿ 2019ನೇ ಇಸವಿಯನ್ನು ಆತ್ಮೀಯವಾಗಿ ಬೀಳ್ಕೊಡುತ್ತಾ ಹೊಸ ಅನುಭವಕ್ಕೆ ಎದುರು ನೋಡುತ್ತಾ 2020ನೇ ಇಸವಿಯನ್ನು ಅದ್ಧೂರಿಯಾಗಿ ಜಗತ್ತು ಬರಮಾಡಿಕೊಂಡಿದೆ. ಹೊಸ ವರ್ಷದ ಆರಂಭದಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಯಾವೆಲ್ಲಾ ಗಣ್ಯರು ಜನತೆಗೆ ಯಾವ ರೀತಿ ಶುಭ ಸಂದೇಶವನ್ನು ರವಾನಿಸಿದ್ದಾರೆ ಎಂಬುದನ್ನು ತಿಳಿಯುವ ಕುತೂಹಲ ತಣಿಸುವ ಪ್ರಯತ್ನವನ್ನು ನಾವು ಮಾಡಿದ್ದೇವೆ.
ಮೊದಲಿಗೆ ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಪ್ರಧಾನಿ ಮೋದಿ ಅವರ ಸಂದೇಶ ನೋಡುವುದಾದರೆ, ಪ್ರಧಾನಿ ಹಿಂದಿನ ವರ್ಷವನ್ನು ಸ್ಮರಿಸಿ, ಭವಿಷ್ಯ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.
2019ನೇ ಇಸವಿ ಸುಂದರವಾದ ಸಂಕಲನವಾಗಿತ್ತು. 2019 ನಾವು ಸಾಧಿಸಿದ ಸಾಕಷ್ಟು ಪ್ರಗತಿಯನ್ನು ಒಳಗೊಂಡಿದೆ. 130 ಕೋಟಿ ಜನರ ಸಬಲೀಕರಣ ಮತ್ತು ಭಾರತದ ಸುಧಾರಣೆಯ ಮುಂದುವರಿದ ಭಾಗವಾಗಿ 2020 ಗುರುತಾಗಲಿದೆ. ಅದ್ಭುತವಾದ 2020ನೇ ಇಸವಿಯನ್ನು ಹೊಂದಿದ್ದೇವೆ. ಈ ವರ್ಷವೂ ನಿಮ್ಮ ಜೀವನದಲ್ಲಿ ಏಳಿಗೆ ಮತ್ತು ಸಂತಸ ಮನೆ ಮಾಡಲಿ. ಎಲ್ಲರೂ ಆರೋಗ್ಯಯುತವಾಗಿರಲಿ, ಎಲ್ಲರ ಆಸೆಗಳು ನೆರವೇರಲಿ ಎಂದು ಪ್ರಧಾನಿ ಶುಭಕೋರಿದ್ದಾರೆ.
Have a wonderful 2020!May this year be filled with joy and prosperity. May everyone be healthy and may everyone’s aspirations be fulfilled.आप सभी को साल 2020 की हार्दिक शुभकामनाएं।— Narendra Modi (@narendramodi)January 1, 2020
Have a wonderful 2020!May this year be filled with joy and prosperity. May everyone be healthy and may everyone’s aspirations be fulfilled.आप सभी को साल 2020 की हार्दिक शुभकामनाएं।
Lovely compilation!Covers quite a lot of the progress we achieved in 2019.Here is hoping 2020 marks the continuation of people powered efforts to transform India and empower the lives of 130 crore Indians.https://t.co/HHghJe0owW— Narendra Modi (@narendramodi)December 31, 2019
Lovely compilation!Covers quite a lot of the progress we achieved in 2019.Here is hoping 2020 marks the continuation of people powered efforts to transform India and empower the lives of 130 crore Indians.https://t.co/HHghJe0owW
2020ನೇ ಇಸವಿ ಎಲ್ಲರಿಗೂ ಏಳಿಗೆಯುತವಾಗಿರಲಿ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ಶುಭಕೋರಿದರೆ, ಎಲ್ಲರಿಗೂ ಹೊಸ ವರ್ಷದ ಶುಭಕೋರುತ್ತಾ, ಈ ವರ್ಷ ಸಂತೋಷ, ಒಳ್ಳೆಯ ಆರೋಗ್ಯ ನಿಮ್ಮದಾಗಲಿ ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಶುಭಕಾಮನೆ ತಿಳಿಸಿದ್ದಾರೆ.
Wishing everyone Prosperous and Happy New Year 2020.#Welcome2020pic.twitter.com/87tSlYhbZK— Nitin Gadkari (@nitin_gadkari)January 1, 2020
Wishing everyone Prosperous and Happy New Year 2020.#Welcome2020pic.twitter.com/87tSlYhbZK
Greetings and warm New Year wishes to everyone. May the year 2020 bring happiness, good health and well being for all of you.नव वर्ष की आप सभी को हार्दिक शुभकामनाएँ!pic.twitter.com/mdxFYBbmDx— Rajnath Singh (@rajnathsingh)January 1, 2020
Greetings and warm New Year wishes to everyone. May the year 2020 bring happiness, good health and well being for all of you.नव वर्ष की आप सभी को हार्दिक शुभकामनाएँ!pic.twitter.com/mdxFYBbmDx
ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು. ಅದ್ಭುತ ವರ್ಷ ನಿಮ್ಮದಾಗಲಿ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೇಳಿದ್ದಾರೆ.
Happy New Year to each and every one of you. Have a wonderful year!#Welcome2020— Rahul Gandhi (@RahulGandhi)December 31, 2019
Happy New Year to each and every one of you. Have a wonderful year!#Welcome2020
ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. 2020 ಸುಖ, ಸಮೃದ್ಧಿ, ನೆಮ್ಮದಿಯ ವರ್ಷವಾಗಲಿ. ರಾಜ್ಯದಾದ್ಯಂತ ಸಂಭ್ರಮ ನೆಲೆಸಲಿ. ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಕರೆದೊಯ್ಯುವ ನಮ್ಮ ಸಂಕಲ್ಪಕ್ಕೆ ಆ ಭಗವಂತ ಮತ್ತಷ್ಟು ಬಲ ನೀಡಲಿ. ಮತ್ತೊಮ್ಮೆ ತಮ್ಮೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಎಂದು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಶುಭ ಹಾರೈಸಿದ್ದಾರೆ.
ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. 2020 ಸುಖ, ಸಮೃದ್ಧಿ, ನೆಮ್ಮದಿಯ ವರ್ಷವಾಗಲಿ. ರಾಜ್ಯದಾದ್ಯಂತ ಸಂಭ್ರಮ ನೆಲೆಸಲಿ. ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಕರೆದೊಯ್ಯುವ ನಮ್ಮ ಸಂಕಲ್ಪಕ್ಕೆ ಆ ಭಗವಂತ ಮತ್ತಷ್ಟು ಬಲ ನೀಡಲಿ. ಮತ್ತೊಮ್ಮೆ ತಮ್ಮೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.#happynewyear2020— B.S.Yediyurappa (@BSYBJP)December 31, 2019
ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. 2020 ಸುಖ, ಸಮೃದ್ಧಿ, ನೆಮ್ಮದಿಯ ವರ್ಷವಾಗಲಿ. ರಾಜ್ಯದಾದ್ಯಂತ ಸಂಭ್ರಮ ನೆಲೆಸಲಿ. ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಕರೆದೊಯ್ಯುವ ನಮ್ಮ ಸಂಕಲ್ಪಕ್ಕೆ ಆ ಭಗವಂತ ಮತ್ತಷ್ಟು ಬಲ ನೀಡಲಿ. ಮತ್ತೊಮ್ಮೆ ತಮ್ಮೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.#happynewyear2020
ಹೊಸ ನಾಳೆಗಳನ್ನು ತರಲಿರುವ ಹೊಸ ವರುಷ ಜನರಿಗೆ ಒಳಿತು ಮಾಡಲಿ. ಸುಖ ಸಮೃದ್ಧಿಗಳನ್ನು ಪ್ರಾಪ್ತಿ ಮಾಡಲಿ. ನಾಡು ದಿಗಂತದತ್ತ ಹಜ್ಜೆ ಹಾಕಲಿ, ಹೊಸ ಮನ್ವಂತರ ಸೃಷ್ಟಿಸಲಿ. ಸಮಸ್ತ ನಾಗರಿಕರಿಗೆ, ಪಕ್ಷದ ಕಾರ್ಯಕರ್ತ ಸೋದರರಿಗೆ, ಅಭಿಮಾನಿಗಳಿಗೆ 2020ರ ಹೊಸ ವರ್ಷದ ತುಂಬು ಹೃದಯದ ಶುಭಾಶಯಗಳು ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಶುಭಕೋರಿದ್ದಾರೆ.
ಹೊಸ ನಾಳೆಗಳನ್ನು ತರಲಿರುವ ಹೊಸ ವರುಷ ಜನರಿಗೆ ಒಳಿತು ಮಾಡಲಿ. ಸುಖ ಸಮೃದ್ಧಿಗಳನ್ನು ಪ್ರಾಪ್ತಿ ಮಾಡಲಿ. ನಾಡು ದಿಗಂತದತ್ತ ಹಜ್ಜೆ ಹಾಕಲಿ, ಹೊಸ ಮನ್ವಂತರ ಸೃಷ್ಟಿಸಲಿ. ಸಮಸ್ತ ನಾಗರಿಕರಿಗೆ, ಪಕ್ಷದ ಕಾರ್ಯಕರ್ತ ಸೋದರರಿಗೆ, ಅಭಿಮಾನಿಗಳಿಗೆ 2020ರ ಹೊಸ ವರ್ಷದ ತುಂಬು ಹೃದಯದ ಶುಭಾಶಯಗಳು.#HappyNewYear— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy)December 31, 2019
ಹೊಸ ನಾಳೆಗಳನ್ನು ತರಲಿರುವ ಹೊಸ ವರುಷ ಜನರಿಗೆ ಒಳಿತು ಮಾಡಲಿ. ಸುಖ ಸಮೃದ್ಧಿಗಳನ್ನು ಪ್ರಾಪ್ತಿ ಮಾಡಲಿ. ನಾಡು ದಿಗಂತದತ್ತ ಹಜ್ಜೆ ಹಾಕಲಿ, ಹೊಸ ಮನ್ವಂತರ ಸೃಷ್ಟಿಸಲಿ. ಸಮಸ್ತ ನಾಗರಿಕರಿಗೆ, ಪಕ್ಷದ ಕಾರ್ಯಕರ್ತ ಸೋದರರಿಗೆ, ಅಭಿಮಾನಿಗಳಿಗೆ 2020ರ ಹೊಸ ವರ್ಷದ ತುಂಬು ಹೃದಯದ ಶುಭಾಶಯಗಳು.#HappyNewYear
ನಾಡಿನ ಸಮಸ್ತ ಜನತೆಗೆ ಹೊಸವರ್ಷದ ಹಾರ್ದಿಕ‌ ಶುಭಾಶಯಗಳು. ತಮ್ಮೆಲ್ಲರ ಕಷ್ಟದ ದಿನಗಳು ಕಳೆದು ಸುಖ, ಶಾಂತಿ, ಸಮೃದ್ಧಿಯ ಬದುಕು ನಿಮ್ಮದಾಗಲಿ ಎಂದು ಹಾರೈಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಶುಭ ಸಂದೇಶ ರವಾನಿಸಿದ್ದಾರೆ.(ಏಜೆನ್ಸೀಸ್​)
ನಾಡಿನ ಸಮಸ್ತ ಜನತೆಗೆ ಹೊಸವರ್ಷದ ಹಾರ್ದಿಕ‌ ಶುಭಾಶಯಗಳು. ತಮ್ಮೆಲ್ಲರ ಕಷ್ಟದ ದಿನಗಳು ಕಳೆದು ಸುಖ, ಶಾಂತಿ, ಸಮೃದ್ಧಿಯ ಬದುಕು ನಿಮ್ಮದಾಗಲಿ ಎಂದು ಹಾರೈಸುತ್ತೇನೆ.#happynewyear2020pic.twitter.com/1m2KlZPGPF— Siddaramaiah (@siddaramaiah)January 1, 2020
ನಾಡಿನ ಸಮಸ್ತ ಜನತೆಗೆ ಹೊಸವರ್ಷದ ಹಾರ್ದಿಕ‌ ಶುಭಾಶಯಗಳು. ತಮ್ಮೆಲ್ಲರ ಕಷ್ಟದ ದಿನಗಳು ಕಳೆದು ಸುಖ, ಶಾಂತಿ, ಸಮೃದ್ಧಿಯ ಬದುಕು ನಿಮ್ಮದಾಗಲಿ ಎಂದು ಹಾರೈಸುತ್ತೇನೆ.#happynewyear2020pic.twitter.com/1m2KlZPGPF
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × 5 =
Remember me
