ನವದೆಹಲಿ:ಮದುವೆಗೂ ಮುನ್ನ ಅಥವಾ ನಂತರ ಸಮಯ ಯಾವುದೇ ಇರಲಿ ಇಂದಿನ ದಿನದಲ್ಲಿ ವೆಡ್ಡಿಂಗ್​ ಫೋಟೋಶೂಟ್​ ನವ ಜೋಡಿಯ ಅವಿಭಾಜ್ಯ ಅಂಗವಾಗಿದೆ. ಬಹುತೇಕ ಜೋಡಿಗಳು ತಮ್ಮ ವೆಡ್ಡಿಂಗ್​ ಫೋಟೋ ಮತ್ತು ವಿಡಿಯೋಗಳು ತುಂಬಾ ವಿಭಿನ್ನವಾಗಿರಬೇಕೆಂಬ ಕನಸನ್ನೂ ಹೊಂದಿರುತ್ತಾರೆ. ಸಾಧ್ಯವಾದಷ್ಟು ಸುಂದರವಾದ ತಾಣಗಳಲ್ಲಿ ಸೆರೆಹಿಡಿಯಬೇಕೆಂದು ಬಯಸುತ್ತಾರೆ. ಇನ್ನು ಕೆಲವು ಜೋಡಿ ತುಂಬಾ ವಿಭಿನ್ನವಾಗಿರಬೇಕೆಂದು ಸಾಹಸಕ್ಕೂ ಕೈಹಾಕುತ್ತಾರೆ.
ಇತ್ತೀಚೆಗೆ ನವಜೋಡಿಯೊಂದು ವಿಷಕಾರಿ ನಾಗರಹಾವಿನ ಜತೆ ಪ್ರೀ ವೆಡ್ಡಿಂಗ್​ ಫೋಟೋಶೂಟ್​ ಮಾಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಹಾವಿನಿಂದ ಎರಡು ಹೃದಯ ಹೇಗೆ ಒಂದಾಗುತ್ತವೆ ಎಂಬ ಕಲ್ಪನೆಯಲ್ಲಿ ಈ ಫೋಟೋಶೂಟ್​ ಮೂಡಿಬಂದಿದ್ದು, ಜಾಲತಾಣದಲ್ಲಿ ನೆಟ್ಟಿಗರ ಗಮನ ಸೆಳೆದಿದೆ.
ಇದನ್ನೂ ಓದಿ:ಆಂಬುಲೆನ್ಸ್ ಟೆಂಡರ್ ಬ್ಲಂಡರ್; ನಿಯಮಗಳನ್ನೇ ಬದಲಾಯಿಸಿದ ಆರೋಗ್ಯ ಇಲಾಖೆ ಅಧಿಕಾರಿ
ಯುವತಿ ತಮ್ಮ ಮನೆಯ ಬಳಿ ನಾಗರಹಾವೊಂದನ್ನು ನೋಡಿ, ಹೆದರಿ ತಕ್ಷಣ ಹಾವು ರಕ್ಷಿಸುವವರಿಗೆ ಕರೆ ಮಾಡುತ್ತಾಳೆ. ಇದೇ ವೇಳೆ ಇಬ್ಬರು ಸ್ಕೂಟರ್​ನಲ್ಲಿ ಬರುತ್ತಾರೆ. ಅದರಲ್ಲಿ ಓರ್ವ ಯುವಕ, ಯುವತಿಯನ್ನು ನೋಡಿ ನಗುಬೀರುತ್ತಾನೆ. ಬಳಿಕ ಅವರು ಹಾವನ್ನು ಹಿಡಿದು ಬಾಕ್ಸ್​ ಒಳಗೆ ಹಾಕಿಕೊಳ್ಳುತ್ತಾರೆ. ಹಾವನ್ನು ಅಲ್ಲಿಂದ ತೆಗೆದುಕೊಂಡು ಹೋಗುವಾಗ ಕರೆ ಮಾಡುವಂತೆ ಯುವತಿಗೆ ಯುವಕ ಸಿಗ್ನಲ್​ ನೀಡುತ್ತಾನೆ. ಬಳಿಕ ಇಬ್ಬರು ಫೋನ್​ ಮೂಲಕ ಮಾತನಾಡಲು ಆರಂಭಿಸಿ, ಪ್ರೀತಿಯಲ್ಲಿ ಬೀಳುತ್ತಾರೆ. ಇದಿಷ್ಟು ದೃಶ್ಯ ವಿಡಿಯೋದಲ್ಲಿದೆ.
ಇದು ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದು, ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈ ವಿಡಿಯೋವನ್ನು ಆಸ್ಕರ್​ಗೆ ಆಯ್ಕೆ ಮಾಡಬೇಕೆಂದು ನೆಟ್ಟಿಗರೊಬ್ಬರು ಹಾಸ್ಯಚಟಾಕಿ ಹಾರಿಸಿದ್ದಾರೆ. ಟ್ವಿಟರ್​ನಲ್ಲಿ ನಾನು ನೋಡಿದ ಉತ್ತಮ ಫೋಟೋಗಳಿವು ಎಂದು ಮತ್ತೊಬ್ಬ ನೆಟ್ಟಿಗ ಪ್ರಶಂಸಿಸಿದ್ದಾರೆ.(ಏಜೆನ್ಸೀಸ್​)
Pre Wedding Photoshoot ❤️
A Thread: 🧵pic.twitter.com/8vXpgTRMNK
— vivekk (@oyevivekk)May 27, 2023

pic.twitter.com/2E94T57Hz8
— vivekk (@oyevivekk)May 27, 2023

pic.twitter.com/55y3AYpQ2p
— vivekk (@oyevivekk)May 27, 2023

pic.twitter.com/ZLQtoJ5BqB
— vivekk (@oyevivekk)May 27, 2023

pic.twitter.com/cxGW4eRvE1
— vivekk (@oyevivekk)May 27, 2023

pic.twitter.com/5jmLzXyLwh
— vivekk (@oyevivekk)May 27, 2023

pic.twitter.com/lxK8tiC2pS
— vivekk (@oyevivekk)May 27, 2023

pic.twitter.com/RTFYtE2InN
— vivekk (@oyevivekk)May 27, 2023

pic.twitter.com/q0CxyzZfq0
— vivekk (@oyevivekk)May 27, 2023

pic.twitter.com/ySC2x4OhWr
— vivekk (@oyevivekk)May 27, 2023

pic.twitter.com/ND8mFoYF3B
— vivekk (@oyevivekk)May 27, 2023

pic.twitter.com/HZMNE2xFMa
— vivekk (@oyevivekk)May 27, 2023

pic.twitter.com/DyBlYx8qLW
— vivekk (@oyevivekk)May 27, 2023

pic.twitter.com/He80tuIonw
— vivekk (@oyevivekk)May 27, 2023

pic.twitter.com/v4HtjAo4bA
— vivekk (@oyevivekk)May 27, 2023

pic.twitter.com/SFrbqka2jL
— vivekk (@oyevivekk)May 27, 2023

pic.twitter.com/oDJl2wAGE1
— vivekk (@oyevivekk)May 27, 2023

pic.twitter.com/s7xdkPH9wZ
— vivekk (@oyevivekk)May 27, 2023

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen − 3 =
Remember me
