ತುಮಕೂರು:ಪ್ರಧಾನಿ ನರೇಂದ್ರ ಮೋದಿ ಎಚ್​​ಎಎಲ್(HAL) ಹೆಲಿಕಾಪ್ಟರ್ ಘಟಕವನ್ನು ಉದ್ಘಾಟನೆ ಮಾಡಿದ್ದಾರೆ. ಬಳಿಕ ಎಚ್​​ಎಲ್ ಘಟಕ ನಿರ್ಮಿಸಿರುವ ಹೆಲಿಕಾಪ್ಟರ್​ನ್ನು ವೀಕ್ಷಿಸಿದರು. ವೇಳೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಥ್ ನೀಡಿದರು. 2016ರಲ್ಲಿ ಪ್ರಧಾನಿ ಮೋದಿ ಎಚ್​ಎಎಲ್​ ಹೆಲಿಕಾಪ್ಟರ್ ನಿರ್ಮಾಣ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು.
ಏಷ್ಯಾದ ಅತೀ ದೊಡ್ಡ ಹೆಲಿಕಾಪ್ಟರ್ ತಯಾರಿಕಾ ಘಟಕ ಇದಾಗಿದೆ. ಲಘು ಉಪಯೋಗಿ ಹೆಲಿಕಾಪ್ಟರ್​ಗಳ ತಯಾರಿಕೆಗಾಗಿ ಇಲ್ಲಿ ಆಗಲಿದೆ. 615 ಎಕರೆ ಪ್ರದೇಶದಲ್ಲಿರುವ ಈ ಘಟಕ ಅತ್ಯಾಧುನಿಕ ಕೈಗಾರಿಕಾ 4.0 ಸಾಧನಗಳು ಹಾಗೂ ತಂತ್ರಗಳೊಂದಿಗೆ ಸುಸಜ್ಜಿತ ವ್ಯವಸ್ಥೆ ಹೊಂದಿದೆ. ಈ ಘಟಕದಲ್ಲ ವರ್ಷಕ್ಕೆ 30 ಹೆಲಿಕಾಪ್ಟರ್ ನಿರ್ಮಾಣ ಮಾಡುವ ಗುರಿ ಹೊಂದಿದೆ.
Karnataka | PM Modi inaugurates the Helicopter Factory of Hindustan Aeronautics Limited (HAL) and unveils Light Utility Helicopter in Tumakuru.Defence minister Rajnath Singh and CM Basavaraj Bommai present on the occasionpic.twitter.com/Hrw4M2VANj— ANI (@ANI)February 6, 2023
Karnataka | PM Modi inaugurates the Helicopter Factory of Hindustan Aeronautics Limited (HAL) and unveils Light Utility Helicopter in Tumakuru.Defence minister Rajnath Singh and CM Basavaraj Bommai present on the occasionpic.twitter.com/Hrw4M2VANj
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 19 =
Remember me
