ನವದೆಹಲಿ:ಗುರು ತೇಜ್ ಬಹದ್ದೂರ್​ ಅವರ 400ನೇ ಜನ್ಮ ವಾರ್ಷಿಕೋತ್ಸವ ಅಂಗವಾಗಿ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಐತಿಹಾಸಿಕ ಕೆಂಪುಕೋಟೆಯಿಂದ ದೇಶವನ್ನುದ್ದೇಶಿಸಿ ಭಾಷಣ ಮಾಡಿದರು.
ಸಿಖ್ಖರ ಧರ್ಮಗುರು ಜಯಂತಿಗೆ ನಮನ ಸಲ್ಲಿಸುತ್ತೇನೆ. ಆ ಅವಕಾಶ ಇಂದು ನನಗೆ ದೊರಕಿದೆ. ಹಿಂದೂಸ್ಥಾನ್ ಕನಸನ್ನು ನನಸು ಮಾಡಲು ಹಲವರು ಇದ್ದಾರೆ. ಪರಂಪರೆಯನ್ನು ರಕ್ಷಣೆ ಮಾಡಲು ಹಲವರು ಬಲಿದಾನ ಮಾಡಿದ್ದಾರೆ. ಗುರುಗಳು ಸಮಾಜದ ಜವಾಬ್ದಾರಿ ಹೊತ್ತಿದ್ದರು. ಇದು ಅಮೃತ ಮಹೋತ್ಸವಕ್ಕಿಂತ ವಿಶೇಷವಾಗಿದೆ ಎಂದು ಪಿಎಂ ಮೋದಿ ಹೇಳಿದರು.
ಶ್ರೀ ತೇಜ್ ಬಹದ್ದೂರ್​ ಸ್ಮರಣಾರ್ಥ ನಾಣ್ಯ, ಅಂಚೆ ಚೀಟಿಯನ್ನು ಪಿಎಂ ಮೋದಿ ಬಿಡುಗಡೆ ಮಾಡಿದರು. ಅಲ್ಲದೇ 400 ಸಿಖ್ ಸಂಗೀತಗಾರರಿಂದ ಶಬಾದ್ ಕೀರ್ತನೆ ನಡೆಸಲಾಯಿತು.
ಗರಿಗೆದರಿದ ಎಂಎಲ್‌ಸಿ ಚುನಾವಣೆ; ಮೂರು ಜಿಲ್ಲೆಗಳಲ್ಲಿ ರಂಗೇರಿದ ರಾಜಕೀಯ ಕಣ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 18 =
Remember me
